ಮುಂಬೈ : ದಕ್ಷಿಣ ಭಾರತದ ಖ್ಯಾತ ನಟ ಆರ್ ಮಾಧವನ್ ತಾನಿನ್ನೂ ಅಸ್ಥಿತ್ವಕ್ಕಾಗಿ ಹೋರಾಡುತ್ತಿರುವ ನಟ ಎಂದು ಹೇಳಿಕೊಂಡಿದ್ದಾರೆ. ಬಹುಭಾಷೆಯಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ಮಾಧವನ್ ಇತ್ತೀಚೆಗಷ್ಟೇ ತನ್ನ 17 ವರ್ಷಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಹಲವರು ಮಾಧವನ್ಗೆ ಅಭಿನಂದಿಸಿದ್ದರು. ಈ ವೇಳೆ ಕೆಲವರು ಮಾಧವನ್ರನ್ನು ದಂತಕತೆ ಎಂದು ಕರೆದಿದ್ದರು. ಇದಕ್ಕೆ ಉತ್ತರಿಸಿದ್ದ ಮಾಧವನ್, ನಾನು ದಂತಕತೆ ಅಲ್ಲ. ಚಿತ್ರರಂಗದಲ್ಲಿ ಈ ಕ್ಷಣವೂ ಅಸ್ಥಿತ್ವಕ್ಕೆ ಹೋರಾಡುತ್ತಿರುವ ನಟ ಎಂದು ಹೇಳಿಕೊಂಡಿದ್ದಾರೆ.
Thank you and wish you all the very best. Not a legend bro.. Still a struggling actor. In all honesty…. https://t.co/Ns7gKhZ8kL
— Ranganathan Madhavan (@ActorMadhavan) June 9, 2016
ಮಾಧವನ್ ಮತ್ತು ಅವರ ಪತ್ನಿ ಸರಿತಾ ವಿವಾಹ ವಾರ್ಷಿಕೋತ್ಸವವನ್ನು ಹಿಮಾಲಯದಲ್ಲಿ ಆಚರಿಸಿಕೊಂಡಿದ್ದರು.
@ActorMadhavan 💕💑💕💑
Maddy Sir u w'll sing for @msaru1 mem forever😀😚😚
God Bless💖 Lovely Couple💖 pic.twitter.com/E6dRbHmTxn— Bhavini Bhavsar (@BhavsarBhavini) June 9, 2016