Friday , February 23 2018
Home / Sandalwood / ಶಕೀಲಾ ಪಾತ್ರದಲ್ಲಿ ಹುಮಾ ಖುರೇಶಿ…?

ಶಕೀಲಾ ಪಾತ್ರದಲ್ಲಿ ಹುಮಾ ಖುರೇಶಿ…?

Huma-Qureshiಬೆಂಗಳೂರು : ಬಾಲಿವುಡ್‍ನಲ್ಲಿ ಸಿಲ್ಕ್ ಸ್ಮಿತಾ ಜೀವನ ಕತೆ ಚಿತ್ರವಾಗಿ ಬಹಳ ಸುದ್ದಿಯಾಗಿತ್ತು. ಇದೀಗ ಶಕೀಲಾ ಜೀವನಾಧಾರಿತ ಚಿತ್ರವೊಂದು ಬರುತ್ತಿದೆ. ಇಂದ್ರಜಿತ್ ಲಂಕೇಶ್ ಇಂತಹದ್ದೊಂದು ಚಿಂತನೆಯನ್ನು ಹಿಂದಿದ್ದಾರೆ.

shakilaವಯಸ್ಕರು ನೋಡುವಂತಹ ಚಿತ್ರಗಳನ್ನು ಮಾಡಿ ಪಡ್ಡೆಗಳ ನಿದ್ದೆಗೆಡಿಸಿದ್ದ ಕೇರಳ ಮೂಲದ ನಟಿ ಶಕೀಲಾ ಜೀವನದ ಕತೆಯನ್ನು ಚಿತ್ರವಾಗಿಸುವ ಪ್ಲ್ಯಾನ್ ಇಂದ್ರಜಿತ್ ಅವರದ್ದು… ಶಕೀಲಾ ಅವರ ಪಾತ್ರಕ್ಕೆ ಹುಮಾ ಖುರೇಶಿ ಜೀವ ತುಂಬಲಿದ್ದಾರೆ ಅಂತ ಹೇಳಲಾಗುತ್ತಿದೆ. ಇಂದ್ರಜಿತ್ ಹಿಂದಿಯನ್ನು ಈ ಚಿತ್ರವನ್ನು ಮಾಡಲು ಹೊರಟಿದ್ದಾರಂತೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!