Wednesday , January 24 2018
Home / Film News / Bollywood / `ನಾನು ಗರ್ಭಿಣಿ ಅಲ್ಲ. ಆದಾಗ ಹೇಳ್ತೀನಿ’
Buy Bitcoin at CEX.IO

`ನಾನು ಗರ್ಭಿಣಿ ಅಲ್ಲ. ಆದಾಗ ಹೇಳ್ತೀನಿ’

kareenಮುಂಬೈ : ಸೈಫ್ ಆಲಿ ಖಾನ್ ಪತ್ನಿ ನಟಿ ಕರೀನಾ ಕಪೂರ್ ಖಾನ್ ಗರ್ಭಿಣಿ…, ಸೈಪ್ ಕರೀನಾ ದಂಪತಿ ಮೊದಲ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ… ಹೀಗೆಲ್ಲಾ ಸುದ್ದಿಗಳು ಇತ್ತೀಚೆಗೆ ಹಬ್ಬಿತ್ತು. ಆದರೆ, ಇದೀಗ ಈ ಸುದ್ದಿಯನ್ನು ಸ್ವತಃ ಕರೀನಾ ಅವರೇ ಅಲ್ಲಗಳೆದಿದ್ದಾರೆ. ನನ್ನ ಬದುಕು ತೆರೆದ ಪುಸ್ತಕ. ಸದ್ಯಕ್ಕೆ ನಾನು ಗರ್ಭಿಣಿ ಆಗಿಲ್ಲ. ಗರ್ಭಿಣಿ ಆದಾಗ ಇದು ಎಲ್ಲರಿಗೂ ಗೊತ್ತಾಗುತ್ತದೆ. ಈಗ ಈ ಸುದ್ದಿಯನ್ನು ನಂಬಬೇಡಿ ಎಂದು ಸ್ವತಃ ಕರೀನಾ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಲಕ್ನೋದಲ್ಲಿ ನಡೆದಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಕರೀನಾ ಕಂಡ ಬಳಿಕ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಸ್ವತಃ ಕರೀನಾ ಅವರೇ ಈ ಸುದ್ದಿಯನ್ನು ತಳ್ಳಿಹಾಕಿ ಸುದ್ದಿಗೆ ತೆರೆ ಎಳೆದಿದ್ದಾರೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!