Wednesday , January 24 2018
Home / Sandalwood / ಈ ನಟನನ್ನು ಯಾರು ಅಂತ ಗುರುತಿಸ್ತೀರಾ…?
Buy Bitcoin at CEX.IO

ಈ ನಟನನ್ನು ಯಾರು ಅಂತ ಗುರುತಿಸ್ತೀರಾ…?

vlcsnap-2016-06-12-17h45m26s642 vlcsnap-2016-06-12-17h45m29s563 vlcsnap-2016-06-12-17h45m32s876 vlcsnap-2016-06-12-17h45m37s954ಕಾಮಿಡಿ ಕಿಂಗ್ ಶರಣ್ `ನಟರಾಜ ಸರ್ವೀಸ್’ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪವನ್ ಒಡೆಯರ್ ಈ ಚಿತ್ರದ ನಿರ್ದೇಶಕ. ಮಯೂರಿ ಶರಣ್‍ಗೆ ನಾಯಕಿ. ಈ ಚಿತ್ರದ ಪ್ರಮೋಷನ್‍ಗಾಗಿ ಶರಣ್ ಹಾಡು ಹೇಳಿದ್ದಾರೆ. ಭಿಕ್ಷುಕನ ಗೆಟಪ್‍ನಲ್ಲಿ ಶರಣ್ ಇಲ್ಲಿ ಕಾಣಿಸಿಕೊಂಡಿದ್ದಾರೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!