Monday , February 19 2018
Home / Sandalwood / ಶಾಶ್ವತ ನೀರಾವರಿಗಾಗಿ ಒಂದಾದ ಸ್ಯಾಂಡಲ್‍ವುಡ್
Buy Bitcoin at CEX.IO

ಶಾಶ್ವತ ನೀರಾವರಿಗಾಗಿ ಒಂದಾದ ಸ್ಯಾಂಡಲ್‍ವುಡ್

sandalwood protest 1ಕೋಲಾರ : ಬರ ಪೀಡಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿಗೆ ಆಗ್ರಹಿಸಿ ಇವತ್ತು ಸ್ಯಾಂಡಲ್‍ವುಡ್ ಬೃಹತ್ ಪ್ರತಿಭಟನೆ ನಡೆದಿದೆ. ಈ ಭಾಗದ ಜನರ ಕಷ್ಟಕ್ಕೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕಾಗಿ ಕಲಾವಿದರು ಒಕ್ಕೊರಳಿನಿಂದ ಒತ್ತಾಯಿಸಿದರು.
sandalwood protest 2 sandalwood protest 3 sandalwood protest 4 sandalwood protest 5 sandalwood protest 6 sandalwood protest 7 sandalwood protest 8
ಕೋಲಾರ ನಗರದ ಸರ್ಕಾರಿ ಕಾಲೇಜು ಸರ್ಕಲ್ ನಲ್ಲಿ ನೀರಾವರಿ ಚಳವಳಿಯ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಿರುವ ವೇದಿಕೆಗೆ ಚಾಲನೆ ಕೊಡಲಾಯಿತು. ಸ್ಯಾಂಡಲ್‍ವುಡ್ ಗಣ್ಯರು ಈ ವೇದಿಕೆಗೆ ಚಾಲನೆ ಕೊಟ್ಟರು. ಇದಕ್ಕೂ ಮೊದಲು ಕೋಲಾರದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಚಿತ್ರರಂಗದ ವಿವಿಧ ಗಣ್ಯರ ಮೆರವಣಿಗೆ ನಡೆಯಿತು.

ಶಿವರಾಜ್‍ಕುಮಾರ್, ಸಾರಾ ಗೋವಿಂದು, ಯಶ್, ರಾಗಿಣಿ, ಪೂಜಾಗಾಂಧಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಲಾವಿದರು ಪಾಲ್ಗೊಂಡಿದ್ದರು.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!