Monday , December 10 2018
ಕೇಳ್ರಪ್ಪೋ ಕೇಳಿ
Home / Film News / Coastalwood / `ದಂಡ್’ ತುಳು ಚಿತ್ರ ಇಸ್ರೇಲ್‍ನಲ್ಲಿ ರಿಲೀಸ್

`ದಂಡ್’ ತುಳು ಚಿತ್ರ ಇಸ್ರೇಲ್‍ನಲ್ಲಿ ರಿಲೀಸ್

dandಮಂಗಳೂರು : ಕೋಸ್ಟಲ್‍ವುಡ್‍ನಲ್ಲಿ ಸಾಕಷ್ಟು ಹೆಸರು ಮಾಡಿರುವ `ದಂಡ್’ ಚಿತ್ರ ಈಗ ಇಸ್ರೇಲ್‍ನಲ್ಲಿ ರಿಲೀಸ್ ಆಗುತ್ತಿದೆ. ಜುಲೈ 1 ರಂದು ದಂಡ್ ಇಸ್ರೇಲ್‍ನಲ್ಲಿ ತೆರೆ ಕಾಣಲಿದೆ. ಈಗಾಗಲೇ ಮಂಗಳೂರು, ಮುಂಬೈ, ಆಸ್ಟ್ರೇಲಿಯಾ, ಅರಬ್ ರಾಷ್ಟ್ರಗಳಲ್ಲಿ ಹೆಸರು ಮಾಡಿರುವ ಈ ಚಿತ್ರ ಈಗ ಮತ್ತೊಂದು ಮೈಲುಗಲ್ಲನ್ನು ಸಾಧಿಸಲು ಹೊರಟಿದೆ. ಇಸ್ರೇಲ್‍ನಲ್ಲಿ ಬಿಡುಗಡೆಯಾಗುತ್ತಿರುವ ದಕ್ಷಿಣ ಭಾರತದ ಮೊದಲ ಚಿತ್ರ  ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!