Monday , February 19 2018
Home / Film News / Bollywood / ನೀವು ನೋಡಿರಲಿಕ್ಕಿಲ್ಲ : ಪಾರ್ಟಿ ವೇಳೆ ಬಾಲಿವುಡ್ ನಟ ನಟಿಯರು ಹೇಗಿರುತ್ತಾರೆ ಗೊತ್ತಾ?
Buy Bitcoin at CEX.IO

ನೀವು ನೋಡಿರಲಿಕ್ಕಿಲ್ಲ : ಪಾರ್ಟಿ ವೇಳೆ ಬಾಲಿವುಡ್ ನಟ ನಟಿಯರು ಹೇಗಿರುತ್ತಾರೆ ಗೊತ್ತಾ?

ಬಾಲಿವುಡ್ ಅಂದರೆ ಅದು ಮಸ್ತ್ ಮಸ್ತ್ ಪಾರ್ಟಿ ಲೋಕ. ಎಲ್ಲಾ ಐಷಾರಾಮಿ ಜೀವನವನ್ನೇ ನಡೆಸುವವರು ಇವರು. ಇವರಿಗೆ ಪಾರ್ಟಿಗಳೇನು ಹೊಸದಲ್ಲ. ಆದರೆ, ಈ ಬಾಲಿವುಡ್ ನಟ, ನಟಿಯರ ಪಾರ್ಟಿ ಹೇಗಿರುತ್ತದೆ ಅಂತ ತುಂಬಾ ಜನಕ್ಕೆ ಗೊತ್ತಿರುವುದಿಲ್ಲ. ನಟ ನಟಿಯರು ಕೂಡಾ ಅಷ್ಟೇ ಸಾರ್ವಜನಿಕ ಜೀವನದಲ್ಲಿ ಸದಾ ಬ್ಯುಸಿ ಇರುವ ಅವರು ಸ್ನೇಹಿತರೊಂದಿಗೆ ತುಂಬಾ ಖುಷಿಯಿಂದಲೇ ಕಳೆಯುತ್ತಾರೆ. ಎಲ್ಲಾ ನೋವುಗಳನ್ನು ಮರೆತು ಹಾಡಿ ಕುಣಿಯುತ್ತಾರೆ. ಇಲ್ಲಿದೆ ನೋಡಿ ಅಂತಹದ್ದೇ ಕೆಲವು ಪಾರ್ಟಿಗಳ ಫೋಟೋಗಳು.

bollywood-11 bollywood-12 bollywood-21 bollywood-41 bollywood-51 bollywood-61 bollywood-71 bollywood-81 bollywood-91 bollywood-101 bollywood-111

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!