Thursday , October 18 2018
ಕೇಳ್ರಪ್ಪೋ ಕೇಳಿ
Home / Film News / Bollywood / 11 ನಿಮಿಷದಲ್ಲಿ ನಿಮ್ಮ ಧೂಮಪಾನದ ಚಟ ನಿಲ್ಲಿಸುವ ಸನ್ನಿಲಿಯೋನ್! : ಹೇಗೆ ಅಂತ ನೀವೇ ನೋಡಿ

11 ನಿಮಿಷದಲ್ಲಿ ನಿಮ್ಮ ಧೂಮಪಾನದ ಚಟ ನಿಲ್ಲಿಸುವ ಸನ್ನಿಲಿಯೋನ್! : ಹೇಗೆ ಅಂತ ನೀವೇ ನೋಡಿ

no-smoking-1ಧೂಮಪಾನಿಗಳೇ… ಸಿಗರೇಟು, ಬೀಡಿ ಎಳೆಯುವ ನಿಮ್ಮ ದುಶ್ಚಟ ನಿಲ್ಲಿಸಲು ನಿಮಗೆ ಇನ್ನೊಂದು ಕಾರಣ ಸಿಕ್ಕಿದೆ. `ನೋ ಸ್ಮೋಕಿಂಗ್’ ಎಂಬ ಶಾರ್ಟ್ ಫಿಲಂನಲ್ಲಿ ಸನ್ನಿ ಲಿಯೋನ್, ಅಲೋಕ್‍ನಾಥ್ ಮತ್ತು ದೀಪಕ್ ದೊಬ್ರಿಯಾಲ್ ಧೂಮಪಾನ ತ್ಯಜಿಸುವ ಬಗ್ಗೆ ಕ್ರಿಯಾಶೀಲವಾಗಿ ಮತ್ತು ಅಷ್ಟೇ ವಿಭಿನ್ನವಾಗಿ ತಿಳಿಸಿಕೊಟ್ಟಿದ್ದಾರೆ. ಈ ಕಿರುಚಿತ್ರವನ್ನು ವಿಭು ಪುರಿ ನಿರ್ದೇಶನ ಮಾಡಿದ್ದಾರೆ. ನೀವೂ ನೋಡಿ… ತುಂಬಾ ಚೆನ್ನಾಗಿದೆ ಈ ಕಿರುಚಿತ್ರ… ಜೊತೆಗೆ, ಇದು ಹೇಳುವ ಸಂದೇಶವೂ ಅಷ್ಟೇ ಸೊಗಸಾಗಿದೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!