Sunday , October 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಡಿಡಿಎಲ್‍ಜೆಯಲ್ಲಿವೆ 88 ತಪ್ಪುಗಳು…!

ಡಿಡಿಎಲ್‍ಜೆಯಲ್ಲಿವೆ 88 ತಪ್ಪುಗಳು…!

ಬಾಲಿವುಡ್‍ನ ಬ್ಲಾಕ್ ಬ್ಲಾಸ್ಟರ್ ಚಿತ್ರ ಡಿಡಿಎಲ್‍ಜೆ ಎರಡು ದಶಕಗಳನ್ನು ಪೂರೈಸಿದೆ. 1995ರ ಅಕ್ಟೋಬರ್ 20ರಂದು ಈ ಚಿತ್ರ ರಿಲೀಸ್ ಆಗಿದ್ದ ಈ ಚಿತ್ರ ಈಗಲೂ ಎಲ್ಲರ ಮೆಚ್ಚಿನ ಚಿತ್ರ. ಆದರೂ, ಈ ಚಿತ್ರದಲ್ಲಿ ಕೆಲವೊಂದು ತಪ್ಪುಗಳಾಗಿವೆ. ಆ 88 ತಪ್ಪುಗಳ ವಿಡಿಯೋ ಈ ಕೆಳಗೆ ಇದೆ. ಜೊತೆಗೆ, ಡಿಡಿಎಲ್‍ಜೆ ಚಿತ್ರವನ್ನು ಅನುಕರಣೆ ಮಾಡಿದಂತೆ ಒಂದೆರಡು ಹಾಸ್ಯದ ವಿಡಿಯೋ ಕೂಡಾ ಇದೆ. ನೋಡಿ, ಹಾಗೇ ಸುಮ್ನೆ ಈ ವಿಡಿಯೋಗಳನ್ನು ಹಾಕಲಾಗಿದೆ. ಆದರೆ, ಏನೇ ಆದರೂ ಡಿಡಿಎಲ್‍ಜೆಗೆ ಡಿಡಿಎಲ್‍ಜೆ ಚಿತ್ರವೇ ಸಾಟಿ.

video courtesy : Bollywood Sins

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!