Sunday , October 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಈ ಫೋಟೋವನ್ನು ಸಲ್ಮಾನ್ ಯಾವಾಗಲೂ ತನ್ನ ಮೊಬೈಲ್​ನಲ್ಲಿ ಇಟ್ಟುಕೊಂಡಿರ್ತಾರೆ…

ಈ ಫೋಟೋವನ್ನು ಸಲ್ಮಾನ್ ಯಾವಾಗಲೂ ತನ್ನ ಮೊಬೈಲ್​ನಲ್ಲಿ ಇಟ್ಟುಕೊಂಡಿರ್ತಾರೆ…

kareena-kapoorಕರೀನಾ ಮತ್ತು ಸಲ್ಮಾನ್ ಗೆಳೆತನ ಈಗಿನದ್ದಲ್ಲ. ಬಹಳ ಹಳೆಯದ್ದು, ಚಿಕ್ಕಂದಿನಿಂದಲೇ ಸಲ್ಮಾನ್ ಖಾನ್ನನ್ನು ನೋಡಿದ್ದವರು ಕರೀನಾ. ಅಕ್ಕ ಕರೀನಾ ಕಪೂರ್ ಶೂಟಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಕರೀನಾ ಕೂಡಾ ಹೋಗುತ್ತಿದ್ದರು. ಅಂತಹ ಅಪರೂಪದ ಫೋಟೋವೊಂದು ಇದು ನೋಡಿ…
ಈ ಫೋಟೋ ಅಂದಾಜ್ ಅಪ್ನಾ ಅಪ್ನಾ ಚಿತ್ರದ ಸೆಟ್ನಲ್ಲಿ ತೆಗೆದ ಚಿತ್ರ.ಇಲ್ಲಿ ಕರೀನಾ ಎಷ್ಟು ಚಿಕ್ಕದಿದ್ದಾರೆ ನೋಡಿ… ಅಂದು ಬಾಲಕಿಯಾಗಿ ಸಲ್ಮಾನ್ ಜೊತೆ ಆಟವಾಡುತ್ತಿದ್ದಾಗ ಕರೀನಾ ಈಗ ಸಲ್ಮಾನ್ನ ಬಹುತೇಕ ಚಿತ್ರಗಳಲ್ಲಿ ನಾಯಕಿ. ಈ ಫೋಟೋ ಸದಾ ಸಲ್ಮಾನ್ ಮೊಬೈಲ್ ಫೋನ್ನಲ್ಲಿ ಇರುತ್ತದೆ. ಈ ಫೋಟೋ ನಮ್ಮ ಸ್ನೇಹ ಎಷ್ಟು ಹಳೆಯದ್ದು ಎಂಬುದಕ್ಕೆ ಸಾಕ್ಷಿ ಎಂದು ಸಲ್ಮಾನ್ ಹೇಳುತ್ತಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!