Saturday , November 17 2018
ಕೇಳ್ರಪ್ಪೋ ಕೇಳಿ
Home / Sandalwood / ಸ್ಯಾಂಡಲ್‍ವುಡ್‍ನ `ಮಾರಿಮುತ್ತು’ ಇನ್ನಿಲ್ಲ

ಸ್ಯಾಂಡಲ್‍ವುಡ್‍ನ `ಮಾರಿಮುತ್ತು’ ಇನ್ನಿಲ್ಲ

marimuthu ಬೆಂಗಳೂರು : ಮಾರಿಮುತ್ತು ಎಂಬ ಖಳಪಾತ್ರಕ್ಕೆ ಜೀವ ತುಂಬಿದ್ದ ಹಿರಿಯ ನಟಿ ಸರೋಜಮ್ಮ ನಿಧನರಾಗಿದ್ದಾರೆ. 60 ವರ್ಷದ ಸರೋಜಮ್ಮ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

sarojamma 1 sarojamma 2ಉಪೇಂದ್ರ ಅಭಿನಯದ `ಉಪೇಂದ್ರ’ ಚಿತ್ರದಲ್ಲಿ ಸರೋಜಮ್ಮ `ಮಾರಿಮುತ್ತು’ ಎಂಬ ಮಾತ್ರ ನಿರ್ವಹಿಸಿದ್ದರು. ಈ ಚಿತ್ರ ಸರೋಜಮ್ಮಗೆ ಖ್ಯಾತಿ ತಂದು ಕೊಟ್ಟಿತ್ತು. ಇದಾದ ಬಳಿಕ ಇವರು `ಮಾರಿಮುತ್ತು’ ಎಂದೇ ಖ್ಯಾತರಾಗಿದ್ದರು. ಸುಮಾರು 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ಖಳನಟಿಯಾಗಿ ಮಿಂಚಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!