Thursday , June 21 2018
ಕೇಳ್ರಪ್ಪೋ ಕೇಳಿ
Home / Film News / Kollywood / ವಿಕ್ರಮ್ ಮನೆಯಲ್ಲಿ ಈಗ ಮದುವೆ ಸಂಭ್ರಮ

ವಿಕ್ರಮ್ ಮನೆಯಲ್ಲಿ ಈಗ ಮದುವೆ ಸಂಭ್ರಮ

vikram daughter
ಚೆನ್ನೈ : ತಮಿಳುನಟ ವಿಕ್ರಮ್ ಮನೆಯಲ್ಲಿ ಈಗ ಮದುವೆ ಸಂಭ್ರಮ… ವಿಕ್ರಮ್ ಮಗಳು ಅಕ್ಷಿತಾಗೆ ಮದುವೆ ನಿಶ್ಚಯವಾಗಿದೆ. ಮನುರಂಜಿತ್ ಅಕ್ಷಿತಾ ಬಾಳಸಂಗಾತಿಯಾಗಿ ಬರಲಿದ್ದಾರೆ. ಹೀಗಾಗಿ, ನಿಶ್ಚಿತಾರ್ಥದ ಸಿದ್ಧತೆಯು ಭರ್ಜರಿಯಾಗಿಯೇ ನಡೆಯುತ್ತಿದೆ. ಚೆನ್ನೈನ ಸ್ಟಾರ್ ಹೊಟೇಲ್‍ನಲ್ಲಿ ಜುಲೈ 10ಕ್ಕೆ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಗೊತ್ತಾಗಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!