Wednesday , March 27 2019
ಕೇಳ್ರಪ್ಪೋ ಕೇಳಿ
Home / Sudina Special / ಇದು ಬರೀ ಕಿರುಚಿತ್ರವಲ್ಲ : ಮಕ್ಕಳು ಹೇಗೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತರೆಂಬುದಕ್ಕೆ ಸಾಕ್ಷಿ

ಇದು ಬರೀ ಕಿರುಚಿತ್ರವಲ್ಲ : ಮಕ್ಕಳು ಹೇಗೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತರೆಂಬುದಕ್ಕೆ ಸಾಕ್ಷಿ

ಲೈಂಗಿಕ ದೌರ್ಜನ್ಯ ಎನ್ನುವುದು ಈಗೀಗ ದಿನಾಲೂ ಸುದ್ದಿಯಾಗುತ್ತಿದೆ. ಯುವತಿಯರು, ವೃದ್ಧೆಯರು, ಮಕ್ಕಳು ಹೀಗೆ ಎಲ್ಲಾ ವಯೋಮಾನದವರು ಲೈಂಗಿಕ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಹಿರಿಯರಾದರೆ ತಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಅರಿತು ಬೇರೆಯವರಿಗೆ ಹೇಳುತ್ತಾರೆ. ಆದರೆ, ಪುಟ್ಟ ಮಕ್ಕಳಿಗೆ ತಾವು ದೌರ್ಜನ್ಯಕ್ಕೊಳಗುತ್ತಿರುವ ವಿಷಯವೇ ಗೊತ್ತಾಗುವುದಿಲ್ಲ. ಈ ಬಗ್ಗೆ ಹೆತ್ತವರು ಮಕ್ಕಳಿಗೆ ಅರಿವು ಮೂಡಿಸಬೇಕಾಗುತ್ತದೆ. ಕೆಲವೊಮ್ಮೆ ಮಕ್ಕಳಾಡುವ ಮಾತುಗಳಿಂದಲೇ ಅವರು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂಬುದು ಅರ್ಥವಾಗುತ್ತದೆ. ಇಲ್ಲೊಂದು ಕಿರುಚಿತ್ರವಿದೆ. ಇದು ಬರೀ ಚಿತ್ರವಲ್ಲ. ಮಕ್ಕಳು ಹೇಗೆಲ್ಲಾ ದೌರ್ಜನ್ಯಕ್ಕೊಳಗಾಗುತ್ತಾರೆ ಎಂಬುದಕ್ಕೆ ಸಾಕ್ಷಿ ಇದು.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!