Saturday , November 17 2018
ಕೇಳ್ರಪ್ಪೋ ಕೇಳಿ
Home / News NOW / ದಾಂಪತ್ಯಕ್ಕೆ ಮೈಸೂರು ಮಹಾರಾಜ : ಯದುವೀರ್, ತ್ರಿಷಿಕಾ ಅದ್ಧೂರಿ ಕಲ್ಯಾಣ

ದಾಂಪತ್ಯಕ್ಕೆ ಮೈಸೂರು ಮಹಾರಾಜ : ಯದುವೀರ್, ತ್ರಿಷಿಕಾ ಅದ್ಧೂರಿ ಕಲ್ಯಾಣ

ಮೈಸೂರು(ಅಂಬಾ ವಿಲಾಸ ಅರಮನೆ) : ಯದುವಂಶಸ್ಥ, ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

yaduveer marriage 1 yaduveer marriage 2 yaduveer marriage 3 yaduveer marriage 4 yaduveer marriage 5 yaduveer marriage 6 yaduveer marriage 7 yaduveer marriage 8ರಾಜಸ್ತಾನದ ಡುಂಗುರ್‍ಪುರ್ ರಾಜಮನೆತನದ ತ್ರಿಷಿಕಾ ಕುಮಾರಿಯನ್ನು ಯದುವೀರ್ ವರಿಸಿದ್ದಾರೆ. ಅಂಬಾ ವಿಲಾಸ ಅರಮನೆಯಲ್ಲಿ ಇರುವ ಕಲ್ಯಾಣ ಮಂಟಪದಲ್ಲಿ ಯದುವೀರ್ ತ್ರಿಷಿಕಾ ಅವರಿಗೆ ಮಾಂಗಲ್ಯಧಾರಣೆ ಮಾಡಿದರು. ಬೆಳಗ್ಗೆ 9.05ರಿಂದ 9.30ರೊಳಗೆ ಸಲ್ಲುವ ಕರ್ಕಾಟಕ ಲಗ್ನದ ಸಾವಿತ್ರ್ಯ ಮಹೂರ್ತದಲ್ಲಿ ಇವರಿಬ್ಬರ ಕಲ್ಯಾಣ ನಡೆಯಿತು. ಇನ್ನು, ನಾಳೆ ಆರತಕ್ಷತೆ ನಡೆಯಲಿದೆ. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!