Monday , May 21 2018
Home / News NOW / ಪೇಸ್‍ಬುಕ್‍ನಲ್ಲಿ ನಗ್ನ ಫೋಟೋ : ಮನನೊಂದು ಯುವತಿ ಆತ್ಮಹತ್ಯೆ

ಪೇಸ್‍ಬುಕ್‍ನಲ್ಲಿ ನಗ್ನ ಫೋಟೋ : ಮನನೊಂದು ಯುವತಿ ಆತ್ಮಹತ್ಯೆ

suicide 2ಚೆನ್ನೈ : ತನ್ನ ಫೋಟೋವನ್ನು ಯಾರೋ ತಿರುಚಿ ಅರೆನಗ್ನ ಇರುವಂತೆ ಚಿತ್ರಿಸಿ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಕ್ಕೆ ನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸೇಲಂನ ವಿನುಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಯುವತಿ. 21 ವರ್ಷದ ವಿನುಪ್ರಿಯಾಳ ಫೋಟೋವನ್ನು ದುಷ್ಕರ್ಮಿಗಳು ತಿರುಚಿ ಫೇಸ್‍ಬುಕ್‍ಗೆ ಹಾಕಿದ್ದರು. ಇದರ ವಿರುದ್ಧ ಯುವತಿ ಪೊಲೀಸರಿಗೂ ದೂರು ಕೊಟ್ಟಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಮನನೊಂದ ಯುವತಿ ಸಾವಿಗೆ ಶರಣಾಗಿದ್ದಾರೆ. ಸ್ನೇಹಿತರು ಹೇಳಿದ್ದರಿಂದ ವಿನುಪ್ರಿಯಾಗೆ ಈ ವಿಷಯ ಗೊತ್ತಾಗಿತ್ತು.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!