Friday , September 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಶಿವನಿಗೇ ಜನ್ಮ ನೀಡಿದರಂತೆ ಸೋಫಿಯಾ ಹಯಾತ್…!

ಶಿವನಿಗೇ ಜನ್ಮ ನೀಡಿದರಂತೆ ಸೋಫಿಯಾ ಹಯಾತ್…!

sofia 1ನವದೆಹಲಿ : ಒಬ್ಬ ನಟಿಯಾಗಿ, ಒಬ್ಬಳು ರಿಯಾಲಿಟಿ ಶೋ ಸ್ಪರ್ಧಿಯಾಗಿ ಅಥವಾ ಸದ್ಯ ಒಬ್ಬಳು ಸನ್ಯಾಸಿನಿಯಾಗಿ ಸೋಫಿಯಾ ಹಯಾತ್ ಸುದ್ದಿಯಾಗುವ ವಿಚಾರದಲ್ಲಿ ಯಾವತ್ತೂ ಹಿಂದೆ ಬಿದ್ದವರಲ್ಲ.. ಗ್ಲಾಮರ್ ದುನಿಯಾದಲ್ಲಿ ಇರುವಾಗಲೇ ಒಂದಲ್ಲ ಒಂದು ರೀತಿಯಲ್ಲಿ ಸೋಫಿಯಾ ಸುದ್ದಿಯಾದವರೇ… ಈಗ ಕೂಡಾ ಸನ್ಯಾಸಿನಿಯಾದ ಮೇಲೂ ಸೋಫಿಯಾ ಸುದ್ದಿಯ ವಸ್ತುವಾಗಿದ್ದಾರೆ…
sofia 2
ಇತ್ತೀಚಿಗೆ ಔರಂಗಬಾದ್‍ನ ಕೈಲಾಶ್ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ವೀಡಿಯೋವನ್ನು ಸೋಫಿಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ `ತಾನು ಶಿವ ದೇವರಿಗೆ ಜನ್ಮ ನೀಡಿದ್ದೇನೆ’ ಎಂದು ಬಿಗ್‍ಬಾಸ್‍ನ ಮಾಜಿ ಸ್ಪರ್ಧಿ ಸೋಫಿಯಾ ಇವರು ಹೇಳಿಕೊಂಡಿದ್ದಾರೆ…!

`ಟುಡೇ ಐ ನೋ. ಐ ಗೇವ್ ಬರ್ತ್ ಟು ಶಿವ. ಟುಡೇ ಈ ಕೇಮ್ ಬ್ಯಾಕ್ ಟು ಮೀ ಆಂಡ್ ಇಸ್ ಇನ್‍ಸೈಡ್ ಮೀ’ ಎಂದು ಸೋಫಿಯಾ ಬರೆದುಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!