Monday , June 25 2018
ಕೇಳ್ರಪ್ಪೋ ಕೇಳಿ
Home / Gulf News / ಮಲಗುವಾಗ ಹತ್ತಿರ ಮೊಬೈಲ್ ಇಟ್ಟುಕೊಳ್ಳಬೇಡಿ…! ಎಚ್ಚರ…!

ಮಲಗುವಾಗ ಹತ್ತಿರ ಮೊಬೈಲ್ ಇಟ್ಟುಕೊಳ್ಳಬೇಡಿ…! ಎಚ್ಚರ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಕುವೈಟ್ : ಸಾಮಾನ್ಯವಾಗಿ ಮಲಗುವಾಗ ಹತ್ತಿರದಲ್ಲೇ ಮೊಬೈಲ್ ಫೋನ್‍ಗಳನ್ನೂ ಇಟ್ಟುಕೊಳ್ಳುವುದು ವಾಡಿಕೆ. ಆದರೆ, ಇದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಕೆಲವೊಮ್ಮೆ ಜೀವಕ್ಕೇ ಅಪಾಯವಾಗುವಂತಹ ಸ್ಥಿತಿ. ಇದು ಕೂಡಾ ಅಂತಹದ್ದೇ ಸುದ್ದಿ. ಕುವೈಟ್‍ನಲ್ಲೊಬ್ಬರು ವ್ಯಕ್ತಿ ಮೊಬೈಲ್‍ನಿಂದಾಗಿ ಗಾಯಗೊಂಡಿದ್ದಾರೆ. ಮಲಗಿದ್ದ ಸಂದರ್ಭದಲ್ಲಿ ಹತ್ತಿರದಲ್ಲೇ ಇದ್ದ ಮೊಬೈಲ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ಈ ವೀಡಿಯೋದಲ್ಲಿ ಈ ವ್ಯಕ್ತಿ ತನಗಾದ ಸಂಕಷ್ಟವನ್ನು ವಿವರಿಸುತ್ತಾರೆ. ಅಲ್ಲದೆ, ಯಾರೂ ಮಲಗುವಾಗ ಮೊಬೈಲನ್ನು ಪಕ್ಕದಲ್ಲಿ ಇಟ್ಟುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸ್ಪಷ್ಟನೆ : ಈ ವೀಡಿಯೋ ನೋಡುವಾಗ ಮನಸ್ಸಿಗೆ ಬೇಜಾರಾಗಬಹುದು. ಆದರೆ, ಸುದ್ದಿಯ ತೀವ್ರತೆಯನ್ನು ತಿಳಿಸುವ ಸಲುವಾಗಿ ಈ ವೀಡಿಯೋವನ್ನು ಪ್ರಕಟಿಸಿದ್ದೇವೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!