Monday , May 21 2018
Home / Film News / Bollywood / ಇಸ್ತಾಂಬುಲ್ ಏರ್‍ಪೋರ್ಟ್ ದಾಳಿಗೆ ಸ್ವಲ್ಪ ಮುಂದೆ ಹೃತಿಕ್ ರೋಷನ್ ಅಲ್ಲೇ ಇದ್ದರು…!

ಇಸ್ತಾಂಬುಲ್ ಏರ್‍ಪೋರ್ಟ್ ದಾಳಿಗೆ ಸ್ವಲ್ಪ ಮುಂದೆ ಹೃತಿಕ್ ರೋಷನ್ ಅಲ್ಲೇ ಇದ್ದರು…!

ಮುಂಬೈ : ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ದಾಳಿ ನಡೆಯುವ ಕೊಂಚ ಹೊತ್ತು ಮುಂಚೆ ಬಾಲಿವುಡ್ ನಟ ಹೃತಿಕ್ ರೋಷನ್ ಅಲ್ಲೇ ಇದ್ದರು…! ಒಂದು ಗಂಟೆಯ ಮುನ್ನಷ್ಟೇ ಹೃತಿಕ್ ಈ ಏರ್‍ಪೋರ್ಟ್ ಬಿಟ್ಟಿದ್ದರು…! ತನ್ನಿಬ್ಬರು ಮಕ್ಕಳೊಂದಿಗೆ ಸ್ಪೇನ್ ಮತ್ತು ಆಫ್ರಿಕಾಕ್ಕೆ ತೆರಳಿರುವ ಹೃತಿಕ್ ಇವತ್ತು ಭಾರತಕ್ಕೆ ಮರಳಿದ್ದಾರೆ. ಇಸ್ತಾಂಬುಲ್ ಮಾರ್ಗವಾಗಿಯೇ ಇವರು ಬಂದಿದ್ದಾರೆ. ಇದಾದ ಬಳಿಕ ಸ್ಫೋಟದ ಸುದ್ದಿ ಕೇಳಿ ದಿಗ್ಬ್ರಮೆಗೊಂಡಿರುವ ಹೃತಿಕ್, ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟಬೇಕಿದೆ ಎಂದು ಹೇಳಿದ್ದಾರೆ…

isthanmbul 4

 

ಇವತ್ತು ಬೆಳಗ್ಗೆ ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಮೂರು ಕಡೆ ಆತ್ಮಾಹುತಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿ 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ…

Read Also :

ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಆತ್ಮಾಹುತಿ ದಾಳಿ : 36 ಮಂದಿ ಸಾವು

ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಉಗ್ರರ ದಾಳಿ : ಇಲ್ಲಿದೆ ಭಾರತೀಯರಿಗೆ ಸಹಾಯವಾಣಿ ಸಂಖ್ಯೆ

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!