Monday , July 23 2018
ಕೇಳ್ರಪ್ಪೋ ಕೇಳಿ
Home / Sudina Special / ಮೊಸಳೆ, ಓತ್ತಿಕೇತ, ಹಲ್ಲಿಯನ್ನು ಮಲಗಿಸುತ್ತಾಳೆ ಈ ಹುಡುಗಿ!

ಮೊಸಳೆ, ಓತ್ತಿಕೇತ, ಹಲ್ಲಿಯನ್ನು ಮಲಗಿಸುತ್ತಾಳೆ ಈ ಹುಡುಗಿ!

ಬೀಜಿಂಗ್ : ಈ ಸುದ್ದಿಗೆ ವಿವರಣೆಯೇ ಬೇಕಾಗಿಲ್ಲ. ಯಾಕೆಂದರೆ, ಇಲ್ಲಿರುವ ವೀಡಿಯೋನೇ ಎಲ್ಲಾ ಕತೆ ಹೇಳುತ್ತದೆ. ಚೀನಾದ ಈ ಪುಟ್ಟ ಬಾಲಕಿಯ ಕೈಯಲ್ಲಿ ಅದೇನು ಶಕ್ತಿ ಇದೆಯೋ ಗೊತ್ತಿಲ್ಲ. ಆದರೆ, ಈ ಪುಟ್ಟ ಬಾಲಕಿಯ ಕೈ ಸ್ಪರ್ಶವಾದೊಡನೆಯೇ ಎಲ್ಲಾ ಪ್ರಾಣಿಗಳು ಮಲಗುತ್ತವೆ. ಅದನ್ನು ನೀವೇ ನೋಡಿ…

About sudina

Check Also

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ …

Leave a Reply

Your email address will not be published. Required fields are marked *

error: Content is protected !!