Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ದೂರದರ್ಶನದಲ್ಲಿ ನಿರೂಪಣೆ ಮಾಡುತ್ತಿರುವಾಗ ಶಾರೂಖ್ ಹೇಗಿದ್ದರು ಗೊತ್ತಾ? : ಇಲ್ಲಿದೆ ಅಪರೂಪದ ವೀಡಿಯೋ

ದೂರದರ್ಶನದಲ್ಲಿ ನಿರೂಪಣೆ ಮಾಡುತ್ತಿರುವಾಗ ಶಾರೂಖ್ ಹೇಗಿದ್ದರು ಗೊತ್ತಾ? : ಇಲ್ಲಿದೆ ಅಪರೂಪದ ವೀಡಿಯೋ

ಮುಂಬೈ : ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದು ದೂರದರ್ಶನದ ಮೂಲಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಶಾರೂಖ್ ಅಭಿನಯಿಸಿದ ಮೊದಲ ಧಾರಾವಾಹಿ ಫೌಜಿ. ಇದಾದ ಬಳಿಕ ಶಾರೂಖ್ ಬಾಲಿವುಡ್‍ಗೆ ಬಂದಿರುವುದು. ಆದರೆ, ಶಾರೂಖ್ ಬಗ್ಗೆ ಇನ್ನೂ ಕೆಲವರಿಗೆ ಗೊತ್ತಿಲ್ಲದ ಸಂಗತಿಗಳಿವೆ… 90ರ ದಶಕಕ್ಕಿಂತ ಮುಂಚೆ ಶಾರೂಖ್ ಕೆಲವೊಂದು ಕಾರ್ಯಕ್ರಮಗಳ ನಿರೂಪಣೆಯನ್ನೂ ಮಾಡಿದ್ದರು.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ಕಾರ್ಯಕ್ರಮದ ನಿರೂಪಣೆಯನ್ನು ಅಂದು ಮಾಡುತ್ತಿದ್ದದ್ದು ಇದೇ ಶಾರೂಖ್. ಹೊಸ ಪ್ರತಿಭೆಗಳಿಗೆ ಈ ಕಾರ್ಯಕ್ರಮ ವೇದಿಕೆಯಾಗಿತ್ತು. ಇಲ್ಲಿದೆ ಆ ಕಾರ್ಯಕ್ರಮದ ಅಪರೂಪದ ವೀಡಿಯೋ. ಈ ವೀಡಿಯೋದಲ್ಲಿ ಖ್ಯಾತ ಗಾಯಕ ಕುಮಾರ್‍ಸಾನು ಕೂಡಾ ಇದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!