Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Bollywood / ಮುಂಬೈ ರೋಡ್‍ನಲ್ಲಿ ಶಾರೂಖ್, ಸಲ್ಮಾನ್ ಸೈಕಲ್ ಸವಾರಿ : ಇಲ್ಲಿದೆ ಚಿತ್ರಗಳು

ಮುಂಬೈ ರೋಡ್‍ನಲ್ಲಿ ಶಾರೂಖ್, ಸಲ್ಮಾನ್ ಸೈಕಲ್ ಸವಾರಿ : ಇಲ್ಲಿದೆ ಚಿತ್ರಗಳು

ಮುಂಬೈ : ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಒಂದು ಕಾಲದ ಆಪ್ತಮಿತ್ರರು. ನಂತರ ಸಣ್ಣ ಮಟ್ಟದಲ್ಲಿ ಶುರುವಾದ ಜಗಳ ದೊಡ್ಡ ಮುನಿಸಿನ ತನಕ ಹೋಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಇಬ್ಬರೂ ತಮ್ಮ ಮುನಿಸನ್ನು ಮರೆತಿದ್ದಾರೆ. ಒಟ್ಟಾಗಿ ತಮ್ಮ ಹಳೇ ದಿನಗಳಲ್ಲಿ ಕಳೆದಂತೆ ಕಳೆಯುತ್ತಿದ್ದಾರೆ.

salman and sharuk 1 salman and sharuk 3ಈಗ ಕೂಡಾ ಈ ಇಬ್ಬರು ಸ್ಟಾರ್‍ಗಳು ಮುಂಬೈನ ರೋಡ್‍ನಲ್ಲಿ ಸೈಕಲ್ ಸವಾರಿ ಮಾಡಿದರು. ಶಾರೂಖ್ ಪುತ್ರ ಆರ್ಯನ್ ಖಾನ್ ಕೂಡಾ ಇವರೊಂದಿಗಿದ್ದರು. ಕೆಲವೇ ದಿನಗಳ ಹಿಂದೆ ಈ ಇಬ್ಬರು ಬೈಕ್ ರೇಡ್ ಕೂಡಾ ಮಾಡಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!