Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಟಾರ್ಗೆಟ್ ರೀಚ್ ಮಾಡದ ಬ್ಯಾಂಕ್ ಸಿಬ್ಬಂದಿಗೆ ಅಧಿಕಾರಿ ಮಾಡಿದ್ದೇನು ಗೊತ್ತಾ? : ಇಲ್ಲಿದೆ ಶಾಕಿಂಗ್ ವೀಡಿಯೋ

ಟಾರ್ಗೆಟ್ ರೀಚ್ ಮಾಡದ ಬ್ಯಾಂಕ್ ಸಿಬ್ಬಂದಿಗೆ ಅಧಿಕಾರಿ ಮಾಡಿದ್ದೇನು ಗೊತ್ತಾ? : ಇಲ್ಲಿದೆ ಶಾಕಿಂಗ್ ವೀಡಿಯೋ

ಬೀಜಿಂಗ್ : ಇದು ಚೀನಾದ ಬ್ಯಾಂಕ್‍ವೊಂದರಲ್ಲಿ ನಡೆದ ಅಮಾನವೀಯ ಘಟನೆಯ ದೃಶ್ಯ. ಟಾರ್ಗೆಟ್ ರೀಚ್ ಆಗಿಲ್ಲವೆಂದು ಬ್ಯಾಂಕ್‍ನ ಸಿಬ್ಬಂದಿಯ ಎದುರು 8 ಮಂದಿಯನ್ನು ಸ್ಟೇಜ್ ಮೇಲೆ ನಿಲ್ಲಿಸಿ ಅಧಿಕಾರಿಯೊಬ್ಬ ಸರಿಯಾಗಿ ಹೊಡೆದಿದ್ದಾನೆ. ಪ್ರಾಥಮಿಕ ಶಾಲೆಗಳಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಶಿಕ್ಷಕರು ಹೊಡೆಯುತ್ತಿದ್ದಂತೆ ಈ ದೃಶ್ಯವಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಅಧಿಕಾರಿಯ ಈ ಕ್ರೌರ್ಯಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!