Wednesday , January 23 2019
ಕೇಳ್ರಪ್ಪೋ ಕೇಳಿ
Home / Sandalwood / ಜುಲೈ 15ಕ್ಕೆ `ಕಲ್ಪನಾ 2′ ಅಬ್ಬರ ಶುರು

ಜುಲೈ 15ಕ್ಕೆ `ಕಲ್ಪನಾ 2′ ಅಬ್ಬರ ಶುರು

ಬೆಂಗಳೂರು : ಉಪೇಂದ್ರ ಅಭಿನಯದ ಹಾರರ್ ಸಿನೆಮಾ `ಕಲ್ಪನಾ 2′ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 15ರಿಂದ ರಾಜ್ಯಾದ್ಯಂತ ಕಲ್ಪನಾ ಅಬ್ಬರ ಶುರುವಾಗಲಿದೆ. 2015ರ ಅಂತ್ಯಕ್ಕೆ ಕಲ್ಪನಾ 2 ಚಿತ್ರ ಲಾಂಚ್ ಆಗಿತ್ತು. ನಟ, ನಿರ್ಮಾಪಕ ಕೆ.ಎಂ.ರಾಜೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಿಯಾಮಣಿ ಮತ್ತು ಅವಂತಿಕಾ ಶೆಟ್ಟಿ ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!