Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಖಾನ್ ಮುಂದಿನ ಸಿನಿಮಾದಲ್ಲಿ ಕತ್ರೀನಾ ಕೈಫ್ ಅಭಿನಯಿಸುತ್ತಿಲ್ವಂತೆ..

ಸಲ್ಮಾನ್ ಖಾನ್ ಮುಂದಿನ ಸಿನಿಮಾದಲ್ಲಿ ಕತ್ರೀನಾ ಕೈಫ್ ಅಭಿನಯಿಸುತ್ತಿಲ್ವಂತೆ..

katrinasalman-storyಮುಂಬೈ: ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಮುಂದಿನ ಸಿನಿಮಾ `ಟ್ಯೂಬ್‍ಲೈಟ್’.. `ಬಜರಂಗಿ ಭಾಯಿಜಾನ್’, `ಏಕ್ತಾ ಟೈಗರ್’ ನಿರ್ದೇಶನ ಮಾಡಿರುವ ಕಬೀರ್ ಖಾನ್ ಈ ಸಿನಿಮಾದ ನಿರ್ದೇಶಕ. ಇಷ್ಟು ದಿನ `ಟ್ಯೂಬ್‍ಲೈಟ್’ನಲ್ಲಿ ಕತ್ರೀನಾ ಕೈಫ್ ಅಭಿನಯಿಸಲಿದ್ದಾರೆ ಅನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗಿನ ಸುದ್ದಿಯ ಪ್ರಕಾರ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ಕತ್ರೀನಾ ಕೈಫ್ ಅಭಿನಯಿಸುತ್ತಿಲ್ಲವಂತೆ..

ಸಿನಿಮಾ ತಂಡ ನೀಡದ ಮಾಹಿತಿ ಪ್ರಕಾರ ಟ್ಯೂಬ್‍ಲೈಟ್’ ಸಿನಿಮಾದಲ್ಲಿ ನಾಯಕಿ ಯಾರು ಅನ್ನುವುದು ಇನ್ನೂ ನಿರ್ಧಾರವಾಗಿಲ್ಲವಂತೆ. ಕತ್ರೀನಾ ಕೈಫ್ ಈ ಸಿನಿಮಾದಲ್ಲಿ ಆಫರ್ ನೀಡಿಲ್ಲವಂತೆ. 2009ರ ನಂತರ ಕತ್ರೀನಾ ಕೈಫ್ ಕಬೀರ್ ನಿರ್ದೇಶನದ ಮೂರು ಸಿನಿಮಾಗಳಲ್ಲಿ ನಟಿಸಿದ್ದರು. ಆ ಪೈಕಿ ನ್ಯೂಯಾರ್ಕ್ ಹಾಗೂ ಏಕ್ತಾ ಟೈಗರ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!