Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಕಬಾಲಿ ಟೀಂನ ಡಿಫ್ರೆಂಟ್ ಪ್ರಮೋಷನ್ : ಈಗ ಬಂದಿದೆ ಸ್ಮಾರ್ಟ್ ಕಾರ್ಡ್

ಕಬಾಲಿ ಟೀಂನ ಡಿಫ್ರೆಂಟ್ ಪ್ರಮೋಷನ್ : ಈಗ ಬಂದಿದೆ ಸ್ಮಾರ್ಟ್ ಕಾರ್ಡ್

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ `ಕಬಾಲಿ’ ಚಿತ್ರದ ಪ್ರಮೋಷನ್‍ಗೆ ಚಿತ್ರತಂಡ ವಿಧವಿಧದ ತಂತ್ರಗಳನ್ನು ಅನುಸರಿಸುತ್ತಿದೆ. ಈಗಾಗಲೇ ರಜನಿ ಪೋಸ್ಟ್‍ರನ್ನು ಹೊತ್ತ ಏರ್ ಏಷ್ಯಾ ವಿಮಾನ ವಿಶ್ವ ಪರ್ಯಟನೆ ಮಾಡುತ್ತಿದೆ. ಇದರ ಜೊತೆಗೆ ಕಬಾಲಿ ಟೀ ಶರ್ಟ್ ಕೂಡಾ ಬಂದಿದೆ. ಈಗ ಚಿತ್ರತಂಡ ಮತ್ತೊಂದು ಪ್ರಚಾರ ತಂತ್ರವನ್ನು ಬಳಸಿದೆ. ಸಿಟಿ ಬ್ಯಾಂಕ್‍ನ ಕ್ರೆಡಿಟ್ ಕಾರ್ಡ್‍ನಲ್ಲಿ ಈಗ ಕಬಾಲಿ ಚಿತ್ರ ಬಂದಿದೆ. ರಜನಿಕಾಂತ್ ಫೋಟೋ ಹಾಕಿಕೊಂಡ ಕ್ರೆಡಿಟ್ ಕಾರ್ಡ್ ಬಂದಿದೆ.

ಕಬಾಲಿ ಚಿತ್ರದಲ್ಲಿ ರಜನಿಕಾಂತ್ ಮಲೇಷ್ಯಾ ಮೂಲದ ಡಾನ್‍ನ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಈ ರೀತಿಯ ಪ್ರಚಾರ ಮತ್ತು ಹವಾ ಈ ಹಿಂದೆ ಯಾವ ಚಿತ್ರದಲ್ಲೂ ಕ್ರಿಯೇಟ್ ಆಗಿಲ್ಲ. ಈ ಪ್ರಮೋಷನ್ ಖಂಡಿತವಾಗಿಯೂ ರಜನಿಕಾಂತ್ ಅಭಿಮಾನಿಗಳಲ್ಲಿ ಖುಷಿ ತರುತ್ತದೆ.

About sudina

Check Also

ತಣ್ಣಗಾಗದ `ಬಾಸ್’ ವಿವಾದ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ಬಾಸ್’ ಯಾರು…? ಹೀಗೊಂದು ಪ್ರಶ್ನೆಗೆ ಒಬ್ಬೊಬ್ಬ ನಟರ ಅಭಿಮಾನಿಗಳದ್ದೂ ಒಂದೊಂದು ಉತ್ತರ… ಚಾಲೆಂಜಿಂಗ್ ಸ್ಟಾರ್ ದರ್ಶನ್ …

Leave a Reply

Your email address will not be published. Required fields are marked *

error: Content is protected !!