Monday , July 23 2018
ಕೇಳ್ರಪ್ಪೋ ಕೇಳಿ
Home / Film News / ಸಮಂತಾಗೆ ಪ್ರಪೋಸ್ ಮಾಡಿದ ನಾಗಚೈತನ್ಯ : ಇಲ್ಲಿದೆ ವೀಡಿಯೋ

ಸಮಂತಾಗೆ ಪ್ರಪೋಸ್ ಮಾಡಿದ ನಾಗಚೈತನ್ಯ : ಇಲ್ಲಿದೆ ವೀಡಿಯೋ

ಹೈದರಾಬಾದ್ : ಸಮಂತಾ ಮತ್ತು ನಾಗಚೈತನ್ಯ ಇವರಿಬ್ಬರು ಈಗ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂಬುದು ಹಳೇ ಸುದ್ದಿ. ಇವರ ಪೇಮಕ್ಕೆ ಈ ವರ್ಷಾಂತ್ಯದಲ್ಲಿ ವಿವಾಹದ ಮುದ್ರೆ ಬೀಳಲಿದೆ. ಎರಡೂ ಕುಟುಂಬದವರೂ ಇವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡಿದ್ದು, ಈ ಪ್ರೀತಿ ಮದುವೆಯಲ್ಲಿ ಸಾರ್ಥಕ್ಯ ಕಾಣಲಿದೆ… ಈ ನಡುವೆ, ಪ್ರೇಮಲೋಕದ ಈ ಪತಂಗಗಳು ಪ್ರೇಮನಿವೇದನೆ ಮಾಡಿಕೊಂಡಿದ್ದಾರೆ. ಸಮಂತಾಗೆ ನಾಗಚೈತನ್ಯ ಪ್ರಪೋಸ್ ಮಾಡಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ನಿರೂಪಕನ ಒತ್ತಾಯದ ಮೇರೆಗೆ ನಾಚಿ ನೀರಾಗುತ್ತಾ ನಾಗಚೈತನ್ಯ `ಸ್ಯಾಮ್ ಐ ಲವ್ ಯು ‘ ಎಂದು ಹೇಳಿದ್ದಾರೆ. ಸಮಂತಾ ಕೂಡಾ ಎರಡೆರಡು ಬಾರಿ ಐ ಲವ್ ಯೂ ಎಂದು ಹೇಳಿಸಿ ಖುಷಿ ಪಟ್ಟಿದ್ದಾರೆ…

video courtesy : TFPC

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!