Tuesday , February 19 2019
ಕೇಳ್ರಪ್ಪೋ ಕೇಳಿ
Home / Sudina Special / ಹಾವಿನೊಂದಿಗೆ ಹೋರಾಡಿ ಮರಿಯನ್ನು ಉಳಿಸಿಕೊಂಡ ಇಲಿ : ಇಲ್ಲಿದೆ ವೀಡಿಯೋ
rat and snake

ಹಾವಿನೊಂದಿಗೆ ಹೋರಾಡಿ ಮರಿಯನ್ನು ಉಳಿಸಿಕೊಂಡ ಇಲಿ : ಇಲ್ಲಿದೆ ವೀಡಿಯೋ

ತಾಯಿಯ ಪ್ರೀತಿ ಎಂತಹದ್ದು ಎಂಬುದನ್ನು ಪದದಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಈ ಪ್ರೀತಿಯ ಅಗಾಧತೆ ಎಲ್ಲರಿಗೂ ಗೊತ್ತಿರುತ್ತದೆ. ಇದು ಕೂಡಾ ಅಂತಹದ್ದೇ ದೃಶ್ಯ. ಮರಿಯನ್ನು ತಿನ್ನುತ್ತಿದ್ದ ಹಾವಿನೊಂದಿಗೆ ಅಮ್ಮ ಇಲಿಯೊಂದು ಹೋರಾಡಿದೆ. ತನ್ನ ಹೋರಾಟದಲ್ಲಿ ಹಾವನ್ನೇ ಹಿಮ್ಮೆಟ್ಟಿದೆ ಈ ಇಲಿ… ಅದೇ ತಾಯಿ ಪ್ರೀತಿಯ ತಾಕತ್ತು.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!