Wednesday , August 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ಗಾಯಕಿ ಸುನಿಧಿ ಚೌವ್ಹಾಣ್ ಈಗ ನಟಿ…

ಗಾಯಕಿ ಸುನಿಧಿ ಚೌವ್ಹಾಣ್ ಈಗ ನಟಿ…

ಮುಂಬೈ : ಗಾಯಕಿ ಸುನಿಧಿ ಚೌವ್ಹಾಣ್ ಈಗ ನಟಿ. ಕಿರುಚಿತ್ರ `ಪ್ಲೇಯಿಂಗ್ ಪ್ರಿಯಾ’ ದಲ್ಲಿ ಸುನಿಧಿ ಬಣ್ಣ ಹಚ್ಚಿದ್ದಾರೆ. ಆರಿಫ್ ಅಲಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರದ ನಟನೆ ಬಗ್ಗೆ ಸುನಿಧಿ ಖುಷಿ ವ್ಯಕ್ತಪಡಿಸಿದ್ದಾರೆ. `ನಾನು ಯಾವಾತ್ತಾದರೂ ನಟಿಸಬೇಕೆಂದು ಬಯಸಿದ್ದೆ. ಆದರೆ, ಅದರಿಂದ ನನಗೆ ತುಂಬಾ ಖುಷಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಆದರೆ, ಈ ಚಿತ್ರದ ಅನುಭವವೇ ಸುಂದರ’ ಎಂದು ಸುನಿಧಿ ಹೇಳಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!