Tuesday , October 16 2018
ಕೇಳ್ರಪ್ಪೋ ಕೇಳಿ
Home / Sandalwood / ಆಗಸ್ಟ್ 21ರಂದು ಆರಂಭವಾಗಲಿದೆ ಶಿವಣ್ಣ-ಸೂರಿ `ಟಗರು’ ಶೂಟಿಂಗ್

ಆಗಸ್ಟ್ 21ರಂದು ಆರಂಭವಾಗಲಿದೆ ಶಿವಣ್ಣ-ಸೂರಿ `ಟಗರು’ ಶೂಟಿಂಗ್

fb9vszಬೆಂಗಳೂರು : ಶಿವರಾಜ್ ಕುಮಾರ್‍ರ ಮುಂದಿನ ಸಿನಿಮಾ `ಟಗರು’ ಆಗಸ್ಟ್ 21ರಂದು ಸೆಟ್ಟೇರಲಿದೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ, ಸೂರಿ ನಿರ್ದೇಶನದ ಟಗರು ಸಿನಿಮಾಗೆ ಮೈ ತುಂಬಾ ಪೊಗರು ಎನ್ನುವ ಟ್ಯಾಗ್‍ಲೈನ್ ಇದೆ. ಈಗಾಗಲೇ ಸೂರಿ ಶಿವರಾಜ್ ಕುಮಾರ್ ಅಭಿನಯದ ಕಡ್ಡಿಪುಡಿ ಸಿನಿಮಾ ನಿರ್ದೇಶಿಸಿದ್ದು, ಟಗರು ಸಿನಿಮಾದ ಮೂಲಕ ಮತ್ತೆ ಜೊತೆಯಾಗುತ್ತಿದ್ದಾರೆ. ಅದ್ಧೂರಿಯಾಗಿ ಈ ಸಿನಿಮಾದ ಮುಹೂರ್ತ ಮಾಡಲು ನಿರ್ಮಾಪಕ ಶ್ರೀಕಾಂತ್ ನಿರ್ಧರಿಸಿದ್ದಾರೆ. ಇನ್ನು ಶ್ರೀಕಾಂತ್ ನಿರ್ಮಾಣ ಸಂಸ್ಥೆಯ ಬ್ಯಾನರ್ ಕೂಡಾ ಅಂದೇ ಲಾಂಚ್ ಆಗಲಿದೆ..

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!