Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ಈ ಚಿತ್ರದಲ್ಲಿರುವ ಕನ್ನಡತಿ ಯಾರು ಅಂತ ಹೇಳ್ತೀರಾ…?

ಈ ಚಿತ್ರದಲ್ಲಿರುವ ಕನ್ನಡತಿ ಯಾರು ಅಂತ ಹೇಳ್ತೀರಾ…?

ಬೆಂಗಳೂರು : ಕನ್ನಡದ ಮತ್ತೋರ್ವ ನಟಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. `ರಾಝ್ ರೀಭೂತ್’ ಚಿತ್ರದಲ್ಲಿ ಈ ನಟಿ ನಟಿಸುತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಕನ್ನಡತಿ, ದಕ್ಷಿಣ ಭಾರತದ ಖ್ಯಾತ ನಟಿ ಕೃತಿ ಕರಬಂಧ. ಶೀಘ್ರದಲ್ಲೇ ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

krithi krithi 1`ರಾಝ್’ ಚಿತ್ರ ಸರಣಿಯ ನಾಲ್ಕನೇ ಚಿತ್ರ ಇದು. ವಿಕ್ರಮ್ ಭಟ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮಹೇಶ್ ಭಟ್ ಮತ್ತು ಮುಕೇಶ್ ಭಟ್ ನಿರ್ಮಾಣ ಮಾಡುತ್ತಿದ್ದಾರೆ. ಇಮ್ರಾನ್ ಆಶ್ಮಿ ಈ ಚಿತ್ರದ ನಾಯಕನಾಗಿದ್ದು, ಕೃತಿ ಕರಬಂಧ ಇವರಿಗೆ ಜೊತೆಯಾಗಿದ್ದಾರೆ. ಈ ಚಿತ್ರ ಮುಂಬೈ, ರೊಮಾನಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶೂಟಿಂಗ್ ಆಗಿದೆ.


About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!