Wednesday , January 24 2018
Home / Sandalwood / ರವಿಶಂಕರ್ ಹೊಸ ಅವತಾರ ನೋಡಿದ್ದೀರಾ…?
Buy Bitcoin at CEX.IO

ರವಿಶಂಕರ್ ಹೊಸ ಅವತಾರ ನೋಡಿದ್ದೀರಾ…?

ಬೆಂಗಳೂರು : ಅಬ್ಬರ, ಆರ್ಭಟದ ಮೂಲಕ ಸೌಂಡ್ ಮಾಡುವ ಅಪೂರ್ವ ನಟ ರವಿಶಂಕರ್ ಇಷ್ಟು ದಿನ ಕಾಣಿಸಿಕೊಂಡಿದ್ದ ಬಗೆ ಬೇರೆ. ಈಗ ಕಾಣಿಸಿಕೊಳ್ಳುತ್ತಿರುವ ಬಗೆಯೇ ಬೇರೆ. ಇದು ರವಿಶಂಕರ್ ಹೊಸ ಲುಕ್. `ನಟರಾಜ್ ಸರ್ವೀಸ್’ ಚಿತ್ರದಲ್ಲಿ ರವಿಶಂಕರ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ರವಿಶಂಕರ್ ಮೌಲ್ವಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶರಣ್ ಈ ಚಿತ್ರದ ನಾಯಕ. ಮಯೂರಿ ನಾಯಕಿ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!