Friday , October 19 2018
ಕೇಳ್ರಪ್ಪೋ ಕೇಳಿ
Home / Sandalwood / `ನಿರುತ್ತರ’ಕ್ಕೆ ರಾಹುಲ್ ಬೋಸ್ ಡಬ್

`ನಿರುತ್ತರ’ಕ್ಕೆ ರಾಹುಲ್ ಬೋಸ್ ಡಬ್

ಬೆಂಗಳೂರು : ಅಪೂರ್ವ ಕಾಸರವಳ್ಳಿ ನಿರ್ದೇಶನದ `ನಿರುತ್ತರ’ ಚಿತ್ರದ ಮೂಲಕ ಬಾಲಿವುಡ್ ನಟ ರಾಹುಲ್ ಬೋಸ್ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದಾರೆ. ಅದೂ ಅಲ್ಲದೆ, ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಸ್ವತಃ ರಾಹುಲ್ ಬೋಸ್ ಅವರೇ ಡಬ್ ಮಾಡಿದ್ದಾರೆ. ಸ್ವತಃ ಅಪೂರ್ವ ಕಾಸರವಳ್ಳಿ ಅವರ ಈ ವಿಷಯ ತಿಳಿಸಿದ್ದಾರೆ.

rahul-bose-1ತುಂಬಾ ಉತ್ಸಾಹದಿಂದಲೇ ಅವರೇ ಆಸಕ್ತಿ ವಹಿಸಿ ರಾಹುಲ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ ಎಂದು ಅಪೂರ್ವ ಹೇಳಿದ್ದಾರೆ. ಶಬ್ದ ಅರ್ಥ ಮತ್ತು ಶಬ್ದದ ಬಳಕೆಯ ಬಗ್ಗೆ ಆಸಕ್ತಿಯಿಂದ ಕೇಳಿ ಬಳಿಕ ರಾಹುಲ್ ಡಬ್ ಮಾಡಿದ್ದಾರೆ ಎಂದು ಅಪೂರ್ವ ಹೇಳಿದ್ದಾಗಿ ಖ್ಯಾತ ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!