Wednesday , March 20 2019
ಕೇಳ್ರಪ್ಪೋ ಕೇಳಿ
Home / Sandalwood / ಮತ್ತೆ ಕಾಲೇಜಿಗೆ ಹೋಗುತ್ತಿದ್ದಾರೆ ರಾಧಿಕಾ ಚೇತನ್…!

ಮತ್ತೆ ಕಾಲೇಜಿಗೆ ಹೋಗುತ್ತಿದ್ದಾರೆ ರಾಧಿಕಾ ಚೇತನ್…!

ಬೆಂಗಳೂರು : ರಂಗಿತರಂಗದ ಬೆಡಗಿ ರಾಧಿಕಾ ಚೇತನ್ ಮತ್ತೆ ಕಾಲೇಜಿಗೆ ಹೋಗುತ್ತಿದ್ದಾರೆ…! ಯೂ ಟರ್ನ್‍ನಲ್ಲೂ ಮೋಡಿ ಮಾಡಿದ್ದ ರಾಧಿಕಾ ಈಗ ವಿದ್ಯಾರ್ಥಿನಿ. ಅರೇ ಈಗ ರಾಧಿಕಾ ಕಾಲೇಜಿಗೆ ಹೋಗುತ್ತಿದ್ದಾರಾ ಎಂದು ಪ್ರಶ್ನಿಸಬೇಡಿ. ಯಾಕೆಂದರೆ, ಈ ರಾಧಿಕಾ ಕಾಲೇಜಿಗೆ ಹೋಗುತ್ತಿರುವುದು ಒಬ್ಬ ಪಾತ್ರಧಾರಿಯಾಗಿ… ಬಿಬಿ5 ಎಂಬ ಚಿತ್ರದಲ್ಲಿ ರಾಧಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಧಿಕಾಗೆ ವಿದ್ಯಾರ್ಥಿನಿ ಪಾತ್ರ. ಜನಾರ್ಧನ್ ನಾಗರಾಜ್ ರಾವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರವನ್ನು ನಿರ್ವಹಿಸಿದರೆ ರಾಜೇಶ್ ನಟರಂಗ ಮತ್ತು ಗಿರಿಜಾ ಬಿಎಂ ಕೂಡಾ ಚಿತ್ರದಲ್ಲಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!