Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಬಾಕ್ಸ್ ಆಫೀಸ್‍ನಲ್ಲಿ ಸಲ್ಮಾನ್ `ಸುಲ್ತಾನ್’ : 3 ದಿನಗಳಲ್ಲಿ 100 ಕೋಟಿ ಸನಿಹ

ಬಾಕ್ಸ್ ಆಫೀಸ್‍ನಲ್ಲಿ ಸಲ್ಮಾನ್ `ಸುಲ್ತಾನ್’ : 3 ದಿನಗಳಲ್ಲಿ 100 ಕೋಟಿ ಸನಿಹ

ಮುಂಬೈ : ಬಾಲಿವುಡ್‍ನಲ್ಲಿ ಸಲ್ಮಾನ್ ಖಾನ್ ಬಾಕ್ಸ್ ಆಫೀಸ್ `ಸುಲ್ತಾನ್’ ಆಗಿ ಹೊರಹೊಮ್ಮುತ್ತಿದ್ದಾರೆ. ಸಲ್ಮಾನ್ ಮತ್ತು ಅನುಷ್ಕಾ ಅಭಿನಯದ `ಸುಲ್ತಾನ್’ ಚಿತ್ರ ಗಳಿಕೆಯ ನಾಗಾಲೋಟದಲ್ಲಿ ಓಡುತ್ತಿದೆ. ದಿನಕ್ಕೆ ಸರಿ ಸುಮಾರು 38 ರಿಂದ 40 ಕೋಟಿಯನ್ನು ಚಿತ್ರ ಗಳಿಸುತ್ತಿದೆ. ಹೀಗಾಗಿ, ಇನ್ನೊಂದು ದಿನದಲ್ಲಿ ಚಿತ್ರ ನೂರು ಕೋಟಿ ಕ್ಲಬ್ ಸೇರುವುದು ಬಹುತೇಕ ಖಚಿತವಾಗಿದೆ.

ಈ ಚಿತ್ರದಲ್ಲಿ ಭಾರತದಲ್ಲಿ 4500 ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿದೆ. ಈದ್ ಸಂಭ್ರಮದಲ್ಲಿ ಸುಲ್ತಾನ್‍ಗೆ ಭರ್ಜರಿ ಓಪನಿಂಗ್ಸ್ ಸಿಕ್ಕಿದೆ. ಇದು ಸಲ್ಮಾನ್‍ನ ಮಾಮೂಲಿ ಚಿತ್ರದಂತೆ ಇಲ್ಲ. ಗಟ್ಟಿ ಚಿತ್ರಕತೆ, ಒಳ್ಳೆಯ ನಿರೂಪಣೆ ಮತ್ತು ಉತ್ತಮ ಅಭಿನಯ ಸೇರಿ ಸುಲ್ತಾನ್ ಚಿತ್ರವನ್ನು ಒಂದು ಸುಂದರ ಕಲಾಕೃತಿಯನ್ನಾಗಿಸಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!