Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮೂರೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದ `ಸುಲ್ತಾನ್’

ಮೂರೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದ `ಸುಲ್ತಾನ್’

ಮುಂಬೈ ; ಸಲ್ಮಾನ್ ಖಾನ್ ಬಾಕ್ಸ್ ಆಫೀಸ್‍ನಲ್ಲಿ ಮತ್ತೆ `ಸುಲ್ತಾನ್’ ಆಗಿದ್ದಾರೆ. ಸಲ್ಮಾನ್ `ಸುಲ್ತಾನ್’ ಚಿತ್ರ ಮೂರು ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ಈದ್ ದಿನ `ಸುಲ್ತಾನ್’ ಚಿತ್ರ ರಿಲೀಸ್ ಆಗಿತ್ತು. ಈ ಚಿತ್ರ ಮೊದಲ ದಿನ ಅಂದರೆ ಬುಧವಾರ 36.54 ಕೋಟಿ, ಗುರುವಾರ 37.30 ಕೋಟಿ ಮತ್ತು ಶುಕ್ರವಾರ 31.50 ಕೋಟಿ ಗಳಿಸಿದೆ.

  1. IMG_20160709_155833ಈ ಮೂಲಕ ಮೂರು ದಿನಗಳಲ್ಲಿ 105.34 ಕೋಟಿ ರೂಪಾಯಿಯನ್ನು ಚಿತ್ರ ತನ್ನ ಹಣದ ಥೈಲಿಗೆ ಹಾಕಿಕೊಂಡಿದೆ. ಇದು ಇತ್ತೀಚಿನ ಸಲ್ಮಾನ್ ಬಿಗ್ ಓಪನಿಂಗ್ಸ್ ಆಗಿದೆ. ಈ ಹಿಂದೆ ಭಜರಂಗಿ ಭಾಯ್‍ಜಾನ್ ಚಿತ್ರ ಮೊದಲ ದಿನ 102.60 ಕೋಟಿ ರೂಪಾಯಿ ಗಳಿಸಿತ್ತು. ಇದಕ್ಕಿಂತ ಮೊದಲು ಪ್ರೇಮ್ ರತನ್ ಧನ್ ಪಾವೋ ಚಿತ್ರ 101.47 ಕೋಟಿ ರೂಪಾಯಿಯನ್ನು ಗಳಿಸಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!