Monday , July 23 2018
ಕೇಳ್ರಪ್ಪೋ ಕೇಳಿ
Home / Film News / ಶ್ರುತಿ ಹಾಸನ್ ಈಗ ಪತ್ರಕರ್ತೆ

ಶ್ರುತಿ ಹಾಸನ್ ಈಗ ಪತ್ರಕರ್ತೆ

ಚೆನ್ನೈ : ನಟಿ ಶ್ರುತಿ ಹಾಸನ್ ಈಗ ಪತ್ರಕರ್ತೆಯಾಗಿದ್ದಾರೆ…!. ಹಾಗಂತ ಇವರು ನಟನಾ ಕ್ಷೇತ್ರವನ್ನು ಬಿಟ್ಟರಾ ಎಂದು ಕೇಳಬೇಡಿ. ಇವರು ಪತ್ರಕರ್ತೆಯಾಗಿದ್ದು ಚಿತ್ರವೊಂದರಲ್ಲಿ. ಸೂರ್ಯ ನಟನೆಯ ಯಶಸ್ವಿ `ಸಿಂಗಂ’ ಸರಣಿಯ ಮೂರನೇ ಚಿತ್ರ `ಸಿಂಗಂ 3′ ಅಥವಾ `ಎಸ್‍ತ್ರಿ’ಯಲ್ಲಿ ಶ್ರುತಿಯದ್ದು ಪತ್ರಕರ್ತೆಯ ಪಾತ್ರ. ಸೂರ್ಯ ಪತ್ತೆ ಮಾಡುವ ದೊಡ್ಡ ಪ್ರಕರಣದಲ್ಲಿ ಸಹಾಯ ಮಾಡುವ ವಿದ್ಯಾ ಎಂಬ ಪತ್ರಕರ್ತೆಯ ಪಾತ್ರವನ್ನು ಶ್ರುತಿ ನಿರ್ವಹಿಸಲಿದ್ದಾರೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!