Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿ ಕಿಚ್ಚ ಸುದೀಪ್

ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿ ಕಿಚ್ಚ ಸುದೀಪ್

ಬೆಂಗಳೂರು : ಕಿಚ್ಚ ಸುದೀಪ್ ಇವತ್ತು ಬೆಂಗಳೂರಿನ ಭೂಮಿಕಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ `ಜಿಗರ್‍ಥಂಡ’ ಚಿತ್ರ ವೀಕ್ಷಿಸಿದರು. ಕಿಚ್ಚನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಜೊತೆಗೆ, ಕಿಚ್ಚನಿಗೆ ಸಿಹಿ ತಿನಿಸಿದರು.
Screen shot 2016-07-10 at 4.32.21 PM Screen shot 2016-07-10 at 4.25.43 PM Screen shot 2016-07-10 at 4.27.30 PM Screen shot 2016-07-10 at 4.27.49 PM Screen shot 2016-07-10 at 4.29.07 PM Screen shot 2016-07-10 at 4.30.00 PM Screen shot 2016-07-10 at 4.31.02 PM Screen shot 2016-07-10 at 4.31.18 PM Screen shot 2016-07-10 at 4.32.08 PM
ಕಳೆದ ವಾರ ಸುದೀಪ್ ಹೆಬ್ಬುಲಿ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಈ ಕಾರಣಕ್ಕೆ ಸುದೀಪ್‍ಗೆ ಈ ಚಿತ್ರ ನೋಡಲು ಆಗಿರಲಿಲ್ಲ. ಹೀಗಾಗಿ, ಬಿಡುವು ಮಾಡಿಕೊಂಡು ಕಿಚ್ಚ ಥಿಯೇಟರ್‍ನಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ, ಮಾಧ್ಯಮದವರ ಸಹಕಾರಕ್ಕೆ ಸುದೀಪ್ ಧನ್ಯವಾದ ಹೇಳಿದರು. ಸುದೀಪ್ ಜೊತೆ ಚಿತ್ರದ ನಾಯಕ ರಾಹುಲ್, ಖಳನಾಯಕ ರವಿಶಂಕರ್ ಕೂಡಾ ಇದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!