Monday , April 23 2018
Home / Sandalwood / ಒಂದು ಚಿತ್ರ. ನಾಲ್ವರು ಟಾಪ್ ಸ್ಟಾರ್‍ಗಳ ಹಾಡು

ಒಂದು ಚಿತ್ರ. ನಾಲ್ವರು ಟಾಪ್ ಸ್ಟಾರ್‍ಗಳ ಹಾಡು

ಬೆಂಗಳೂರು : ಸ್ಟಾಪ್ ಸ್ಟಾರ್‍ಗಳು ಬೇರೆ ನಟರ ಚಿತ್ರಕ್ಕೆ ಹಾಡುವುದು ಈಗ ಸ್ಯಾಂಡಲ್‍ವುಡ್‍ನಲ್ಲಿ ಕಾಮನ್. ಆದರೆ, ಇದೀಗ ಒಂದೇ ಚಿತ್ರಕ್ಕೆ ನಾಲ್ವರು ಟಾಪ್ ಸ್ಟಾರ್‍ಗಳು ಹಾಡು ಹೇಳಿದ್ದಾರೆ. ಶಿವು ಜಮಖಂಡಿ ನಿರ್ದೇಶನದ `ನನ್ನ ನಿನ್ನ ಪ್ರೇಮ ಕತೆ’ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್, ಉಪೇಂದ್ರ, ವಿಜಯ ರಾಘವೇಂದ್ರ ಮತ್ತು ಚಿಕ್ಕಣ್ಣ ಹಾಡು ಹೇಳಿದ್ದಾರೆ. ನಾಲ್ಕು ವಿಭಿನ್ನ ಹಾಡುಗಳನ್ನು ಈ ನಾಲ್ವರು ಹಾಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!