Monday , June 25 2018
ಕೇಳ್ರಪ್ಪೋ ಕೇಳಿ
Home / Sandalwood / ತೂಕ ಇಳಿಸಿಕೊಂಡ ರಾಗಿಣಿ

ತೂಕ ಇಳಿಸಿಕೊಂಡ ರಾಗಿಣಿ

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ರಾಗಿಣಿ ಈಗ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಗಿಣಿ ಕೂಡಾ ಸ್ಲಿಮ್ ಆಗಿದ್ದಾರೆ. ತಾನು ತೂಕ ಇಳಿಸಿಕೊಂಡಿರುವುದಾಗಿ ರಾಗಿಣಿ ಹೇಳಿಕೊಂಡಿದ್ದಾರೆ. ರಾಗಿಣಿ ಕಳೆದ ವರ್ಷ ಸುಮಾರು ಆ್ಯಕ್ಷನ್ ಸಿನೆಮಾಗಳನ್ನು ಮಾಡಿದ್ದರು. ಆದರೆ, ಈ ಸಂದರ್ಭದಲ್ಲಿ ಅವರ ತೂಕ ಹೆಚ್ಚಾಗಿತ್ತು ಎಂಬ ಆರೋಪವೂ ಇತ್ತು.

ragini 2ಇನ್ನು, ಹೆಚ್ಚು ಹೆಚ್ಚು ಆ್ಯಕ್ಷನ್ ಸೀನ್‍ಗಳಲ್ಲಿ ಕಾಣಿಸಿಕೊಂಡ ಪರಿಣಾಮ ರಾಗಿಣಿ ಗಾಯಗೊಳ್ಳುತ್ತಿದ್ದರು. ಹೀಗಾಗಿ, ಗಾಯದ ಉಪಶಮನಕ್ಕೆ ಸ್ಟ್ರಿರಾಯಿಡ್ಸ್‍ಗಳನ್ನು ಇವರ ಬಳಸುತ್ತಿದ್ದರು. ಪರಿಣಾಮ, ರಾಗಿಣಿ ತೂಕ ಹೆಚ್ಚಾಗುತ್ತಿತ್ತು. ಇದರಿಂದ ವೈದ್ಯರ ಸಲಹೆಯಂತೆ ರಾಗಿಣಿ ವರ್ಕ್‍ಔಟ್ ಮಾಡಿದರು. ಹೀಗಾಗಿ, ರಾಗಿಣಿ ಸದಾ ಜಿಮ್‍ನಲ್ಲೇ ಬ್ಯುಸಿಯಾಗಿರುತ್ತಿದ್ದರು. ಪರಿಣಾಮ, ಈಗ ರಾಗಿಣಿ ತೂಕವನ್ನು ಇಳಿಸಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!