Saturday , December 15 2018
ಕೇಳ್ರಪ್ಪೋ ಕೇಳಿ
Home / News NOW / ಮಾರ್ಗ ಮಧ್ಯೆ ಹೊತ್ತಿ ಉರಿದ ಕಾರು…!

ಮಾರ್ಗ ಮಧ್ಯೆ ಹೊತ್ತಿ ಉರಿದ ಕಾರು…!

ಕೊಪ್ಪಳ : ತಾಂತ್ರಿಕ ದೋಷದಿಂದ ಟಾಟಾ ಇಂಡಿಗೋ ಕಾರು ಮಾರ್ಗ ಮಧ್ಯದಲ್ಲೇ ಉರಿದ ಘಟನೆ ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್‍ಗೇಟ್ ಬಳಿ ನಡೆದಿದೆ. ಇದು ಸಂಗಮೇಶ್ ಎಂಬುವರಿಗೆ ಸೇರಿದ ಕಾರಾಗಿದೆ. ಟೋಲ್‍ಗೇಟ್‍ನಲ್ಲಿ ನಿಂತಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!