Saturday , December 15 2018
ಕೇಳ್ರಪ್ಪೋ ಕೇಳಿ
Home / Sandalwood / ರಂಗಿತರಂಗ ತಂಡದ ಎರಡನೇ ಚಿತ್ರ ಯಾವುದು ಗೊತ್ತಾ?

ರಂಗಿತರಂಗ ತಂಡದ ಎರಡನೇ ಚಿತ್ರ ಯಾವುದು ಗೊತ್ತಾ?

ಬೆಂಗಳೂರು; ಸ್ಯಾಂಡಲ್ ವುಡ್ ನ ಸೂಪರ್ ಡೂಪರ್ ಹಿಟ್ ‘ ರಂಗಿ ತರಂಗ ‘ ಚಿತ್ರ ನೀಡಿದ ತಂಡ ಮತ್ತೆ ಎರಡನೇ ಪ್ರಾಜೆಕ್ಟ್ ಗೆ ಸಿದ್ಧತೆ ಮಾಡಿಕೊಂಡಿದೆ. ಸ್ಟಾರ್ ಡೈರೆಕ್ಟರ್ ಅನೂಪ್ ಭಂಡಾರಿ ಅವರ ಎರಡನೇ ಚಿತ್ರ ‘ರಾಜರಥ’. ಈ ಚಿತ್ರದಲ್ಲಿ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ನಾಯಕ ನಾಯಕಿಯಾಗಿದ್ದಾರೆ.

ರಂಗಿತರಂಗದ ಮೂಲಕ ಈ ಎಲ್ಲಾ ಪ್ರತಿಭೆಗಳು ಪರಿಚಯವಾಗಿದ್ದವು. ಈ ಚಿತ್ರ ಬಿಡುಗಡೆಯಾಗಿ ಮೊನ್ನೆಗೆ ಒಂದು ವರ್ಷವಾಗಿದೆ… ಈ ಒಂದು ವರ್ಷ ಎರಡನೇ ಚಿತ್ರದ ಕತೆಯ ಕೆಲಸವನ್ನು ಈ ತಂಡ ಪೂರ್ಣಗೊಳಿಸಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!