Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಬರ್ತ್‍ಡೇ ಸಂಭ್ರಮದಲ್ಲಿ ಸೆಂಚುರಿ ಸ್ಟಾರ್

ಬರ್ತ್‍ಡೇ ಸಂಭ್ರಮದಲ್ಲಿ ಸೆಂಚುರಿ ಸ್ಟಾರ್

ಬೆಂಗಳೂರು : ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇವತ್ತು 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನೆಚ್ಚಿನ ನಾಯಕ ಹುಟ್ಟುಹಬ್ಬವನ್ನು ಅಭಿಮಾನಿಗಳು ತುಂಬಾ ಅದ್ಧೂರಿಯಾಗಿಯೇ ಮಾಡಿದ್ದಾರೆ.
shivarajkumar (6) shivarajkumar shivarajkumar (1) shivarajkumar (2) shivarajkumar (3) shivarajkumar (4)
ರಾಜ್ಯದ ಮೂಲೆ ಮೂಲೆಗಳಿಗೆ ಶಿವಣ್ಣನ ಅಭಿಮಾನಿಗಳು ಬಂದಿದ್ದರು. ಜೊತೆಗೆ, ಕೇಜಿಗಟ್ಟಲೆ ಕೇಕ್‍ಗಳನ್ನೂ ತಂದಿದ್ದರು. ನೂರಕ್ಕೂ ಅಧಿಕ ಕೇಕ್‍ಗಳನ್ನು ಶಿವಣ್ಣ ಕಟ್ ಮಾಡಿ ಅಭಿಮಾನಿಗಳ ಪ್ರೀತಿಗೆ ಕರಗಿ ನೀರಾದರು. ಹೊಸಕೋಟೆ ಹಾಗು ಹುಬ್ಬಳ್ಳಿಯ ಶಿವರಾಜ್ ಕುಮಾರ್ ಅಭಿಮಾನಿಗಳು ಎರಡು ಟಗರುಗಳನ್ನು ಉಡುಗೊರೆಯನ್ನು ನೀಡಿದರು.

ಇನ್ನು, ಇದೇ ವೇಳೆ, ಶಿವಣ್ಣ ಶ್ರೀಕಂಠ ಮತ್ತು ಖದರ್ ಚಿತ್ರದ ಮೋಷನ್ ಪೆÇೀಸ್ಟರ್‍ಗಳನ್ನು ರಿಲೀಸ್ ಮಾಡಿದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!