Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / 500 ಕೋಟಿಯ ಆರು ಸಿನೆಮಾಗಳಿಗೆ ಸಹಿ ಹಾಕಿದ ಹೃತಿಕ್…?

500 ಕೋಟಿಯ ಆರು ಸಿನೆಮಾಗಳಿಗೆ ಸಹಿ ಹಾಕಿದ ಹೃತಿಕ್…?

ಮುಂಬೈ : ದೊಡ್ಡ ಗ್ಯಾಪ್‍ನ ನಂತ್ರ ಹೃತಿಕ್ ರೋಷನ್ ತೆರೆಗೆ ಬರುತ್ತಿದ್ದಾರೆ. `ಮೊಹಿಂಜಾದಾರೋ’ ಚಿತ್ರದ ಮೂಲಕ ನಿರೀಕ್ಷೆ ಮೂಡಿಸಿರುವ ಹೃತಿಕ್ ಬಾಲಿವುಡ್‍ನಲ್ಲಿ ಮತ್ತೆ ತಮ್ಮ ಯಶಸ್ವಿ ಓಟವನ್ನು ಮುನ್ನಡೆಸುವ ಪ್ಲ್ಯಾನ್‍ನಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 500 ಕೋಟಿಯ ಆರು ಚಿತ್ರಗಳಿಗೆ ಹೃತಿಕ್ ಸಹಿ ಹಾಕಿದ್ದಾರಂತೆ. ಕಳೆದ ಐದು ವರ್ಷದಲ್ಲಿ ಬಂದ ಹೃತಿಕ್‍ನ ನಾಲ್ಕು ಚಿತ್ರಗಳು ಕಮರ್ಷಿಯಲ್ ದೃಷ್ಟಿಯಿಂದ ಒಳ್ಳೆಯ ಹೆಸರು ಮಾಡಿದ್ದವು. ಹೀಗಾಗಿ, ಇದೇ ಯಶಸ್ವಿ ಈ ಆರು ಚಿತ್ರಗಳನ್ನು ಹೃತಿಕ್‍ಗೆ ಸಿಗುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!