Wednesday , March 20 2019
ಕೇಳ್ರಪ್ಪೋ ಕೇಳಿ
Home / Gulf News / ಇದು ವಿಶ್ವದ ದೊಡ್ಡ `ವೀಲ್’ : ನಾಲ್ಕು ವಿಮಾನದಷ್ಟಿದೆ ಇದರ ತೂಕ

ಇದು ವಿಶ್ವದ ದೊಡ್ಡ `ವೀಲ್’ : ನಾಲ್ಕು ವಿಮಾನದಷ್ಟಿದೆ ಇದರ ತೂಕ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಸೌದಿ : ದುಬೈ ಮೂಲದ ಸಂಸ್ಥೆಯೊಂದು ಈಗ ದೊಡ್ಡ ಮೈಲುಗಲ್ಲನ್ನು ಸಾಧಿಸಿದೆ. ಬ್ಲೂವಾಟರ್ಸ್ ಐಲ್ಯಾಂಡ್‍ನಲ್ಲಿ ವಿಶ್ವದ ಅತೀ ದೊಡ್ಡ ವೀಲನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ. ಇದು ಈಗ ಇಲ್ಲಿನ ಜನರಿಗೆ ಖುಷಿ ನೀಡುವ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೆ, ಈ ದೊಡ್ಡ ವೀಲ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.
wheel 2 wheel 3ಈ ವೀಲ್‍ಗೆ `ಐನು ದುಬೈ’ ಎಂದು ಹೆಸರಿಡಲಾಗಿದೆ. ಅಲ್ಲದೆ, ಇಲ್ಲಿ ಇಡೀ ದುಬೈನ ಸುಂದರ ಸೊಬಗನ್ನು ಸವಿಯಬಹುದಾಗಿದೆ. ಸಂಪೂರ್ಣ ಸ್ಟೀಲ್‍ನಿಂದ ನಿರ್ಮಾಣವಾಗಿರುವ ಈ ವೀಲ್‍ಗೆ ವಿಶೇಷ ಯಂತ್ರವನ್ನೂ ಅಳವಡಿಸಲಾಗಿದೆ. ಈ ವೀಲ್ 40 ಮೀಟರ್ ಇದೆ. 20 ಮೀಟರ್ ಉದ್ದ ಮತ್ತು 20 ಮೀಟರ್ ಅಗಲವಾಗಿರುವ ಈ ವೀಲ್, 1805 ಟನ್ ತೂಕ ಇದೆ. ಅಂದರೆ ಸರಿಸುಮಾರು ನಾಲ್ಕು ಎ380 ವಿಮಾನದಷ್ಟು ತೂಕವನ್ನು ಇದು ಹೊಂದಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!