ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ನಟನೆ ಮಾತ್ರ ಅಲ್ಲ ಕಲಿಕೆಯಲ್ಲೂ ಹುಷಾರ್. ಇಲ್ಲಿದೆ ನೋಡಿ ಸಮಂತಾ ಹತ್ತನೇ ಕ್ಲಾಸ್ ನಲ್ಲಿ ಪಡೆದ ಮಾರ್ಕ್ಸ್.
ಮನೆಯಲ್ಲಿ ಏನ್ನನ್ನೋ ಹುಡುಕುವ ವೇಳೆ ಈ ಅಂಕ ಪಟ್ಟಿ ಸಿಕ್ಕಿತಂತೆ. ಸಮಂತಾ ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ.

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …