Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Tollywood / `ಕಬಾಲಿ’ ಚಿತ್ರಕ್ಕೆ ಪೈರೆಸಿ ಕಾಟ : ಹಲವು ವೆಬ್‍ಸೈಟ್ ಬ್ಯಾನ್

`ಕಬಾಲಿ’ ಚಿತ್ರಕ್ಕೆ ಪೈರೆಸಿ ಕಾಟ : ಹಲವು ವೆಬ್‍ಸೈಟ್ ಬ್ಯಾನ್

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಬಾಲಿ ಚಿತ್ರಕ್ಕೆ ಈಗ ಪೈರೆಸಿ ಭಯ ಕಾಡಲಾರಂಭಿದೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ, ಮದರಾಸ್ ಹೈಕೋರ್ಟ್ ಇವತ್ತು 169 ರಿಜಿಸ್ಟರ್ಡ್ ಇಂಟರ್‍ನೆಟ್ ಸರ್ವೀಸ್ ಪ್ರೊವೈಡರ್‍ಗಳನ್ನು ಬ್ಯಾನ್ ಮಾಡಲಾಗಿದೆ. ಅಕ್ರಮವಾಗಿ ಕಬಾಲಿ ಡೌನ್‍ಲೋಡ್‍ಗೆ ಪ್ರೇರಣೆ ನೀಡುತ್ತಿದ್ದ ಈ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಬಾಲಿ ಚಿತ್ರದ ನಿರ್ಮಾಪಕ ಎಸ್ ಥಾನು ಈ ಅರ್ಜಿ ಸಲ್ಲಿಸಿದ್ದರು. ಜುಲೈ 22 ರಂದು ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!