Saturday , October 20 2018
ಕೇಳ್ರಪ್ಪೋ ಕೇಳಿ
Home / Sandalwood / 10 ದಿನದಲ್ಲಿ 10 ಕೋಟಿ ಮಾಡಿದೆಯಂತೆ ಜೂಮ್…!

10 ದಿನದಲ್ಲಿ 10 ಕೋಟಿ ಮಾಡಿದೆಯಂತೆ ಜೂಮ್…!

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ಗಣೇಶ್ ಅಭಿನಯದ ಜೂಮ್ ಚಿತ್ರ 10 ದಿನಗಳಲ್ಲಿ 10 ಕೋಟಿ ಗಳಿಸಿದೆಯಂತೆ. ಹೀಗಂತ ನಿರ್ಮಾಪಕರು ಲೆಕ್ಕ ಕೊಡುತ್ತಿದ್ದಾರೆ. ಈ ಮೂಲಕ ಈ ಚಿತ್ರ ಗೋಲ್ಡನ್ ಸ್ಟಾರ್‍ಗೆ ಮತ್ತೆ ಬಿಗ್ ಸಕ್ಸಸ್ ತಂದು ಕೊಟ್ಟಿದೆ. ರಾಧಿಕಾ ಪಂಡಿತ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!