Tuesday , August 14 2018
ಕೇಳ್ರಪ್ಪೋ ಕೇಳಿ
Home / Film News / Tollywood / ಸಂತಾನಂ ಹೊಸ ಲುಕ್ ಹೇಗಿದೆ ನೋಡಿ…

ಸಂತಾನಂ ಹೊಸ ಲುಕ್ ಹೇಗಿದೆ ನೋಡಿ…

ಚೆನ್ನೈ : ಕಾಲಿವುಡ್‍ನ ಕಾಮಿಡಿ ನಟ ಸಂತಾನಂ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸೆಲ್ವರಾಘವನ್ ನೇತೃತ್ವದಲ್ಲಿ ಇವರೆಲ್ಲಾ ಮತ್ತೆ ಜೊತೆಯಾಗಿದ್ದಾರೆ. ಸದ್ಯ ಸಂತಾನಂ `ನೆಂಜಂ ಮರಪ್ಪತ್ತಿಲ್ಲೈ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವಾದ ಬಳಿಕ ಹೊಸ ಪ್ರಾಜೆಕ್ಟ್‍ನಲ್ಲಿ ಇವರು ತೊಡಗಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್‍ನಲ್ಲಿ `ನೆಂಜಂ ಮರಪ್ಪತ್ತಿಲ್ಲೈ’ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದಾದ ಬಳಿಕವೇ ಸೆಲ್ವರಾಘವನ್ ಹೊಸ ಪ್ರಾಜೆಕ್ಟ್‍ನ ಕೆಲಸಕ್ಕೆ ಕೈ ಹಾಕಲಿದ್ದಾರೆ. ಈ ಚಿತ್ರದಲ್ಲಿ ಸಂತಾನಂರನ್ನು ಡಿಫ್ರೆಂಟ್ ಆಗಿ ತೋರಿಸಲು ಸೆಲ್ವರಾಘವನ್ ನಿರ್ಧರಿಸಿದ್ದಾರಂತೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!