Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Mollywood / ನಟ ಪಾರ್ವತಿ ಈಗ ನಿರ್ದೇಶಕಿ

ನಟ ಪಾರ್ವತಿ ಈಗ ನಿರ್ದೇಶಕಿ

ತಿರುವನಂತಪುರಂ : ದಕ್ಷಿಣ ಭಾರತದ ಸುಂದರ ನಟಿ ಪಾರ್ವತಿ ಈಗ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ. ಕನ್ನಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಪಾರ್ವತಿ ಎಲ್ಲರ ಗಮನ ಸೆಳೆದಿರುವ ನಟಿ. ಈಗ ಈ ಪಾರ್ವತಿ ಚಿತ್ರವೊಂದನ್ನು ನಿರ್ದೇಶಿಸುವ ಉದ್ದೇಶ ಹೊಂದಿದ್ದಾರೆ. ಆದರೆ, ತಮ್ಮ ಸಿನಿಮಾದ ಬಗ್ಗೆ ಹೆಚ್ಚು ರಹಸ್ಯವನ್ನು ಪಾರ್ವತಿ ಬಿಟ್ಟುಕೊಟ್ಟಿಲ್ಲ. ಅಲ್ಲದೆ, ಯಾವಾಗ ತನ್ನ ಕನಸು ನಿಜ ಆಗುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಅಲ್ಲದೆ, ತನ್ನ ಚಿತ್ರದಲ್ಲಿ ಯಾರೆಲ್ಲಾ ಇರಬೇಕೆಂಬುದನ್ನು ಇವರು ಇನ್ನೂ ನಿರ್ಧಾರ ಮಾಡಿಲ್ವಂತೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!