Tuesday , October 16 2018
ಕೇಳ್ರಪ್ಪೋ ಕೇಳಿ
Home / Sandalwood / ಪ್ರಕಾಶ್ ರೈ ಮಗನನ್ನು ನೋಡಿದ್ದೀರಾ…?

ಪ್ರಕಾಶ್ ರೈ ಮಗನನ್ನು ನೋಡಿದ್ದೀರಾ…?

ದಕ್ಷಿಣ ಭಾರತದ ಖ್ಯಾತ ನಟ, ಕನ್ನಡಿಗ ಪ್ರಕಾಶ್ ರೈ ಈಗ ಪುತ್ರನೊಂದಿಗೆ ಕಆಲ ಕಳೆಯುತ್ತಿದ್ದಾರೆ. ಮುದ್ದು ಮುದ್ದು ಕಂದ ವೇದಾಂತ್ ಜೊತೆ ಪ್ರಕಾಶ್ ದೇಗುಲಗಳ ದರ್ಶನ ಮಾಡಿದ್ದಾರೆ.

prakash rai 1prakash rai 2 ತಮ್ಮ ಬ್ಯುಸಿ ಸೆಡ್ಯೂಲ್ಡ್‍ನ ನಡುವೆ ಬಿಡುವು ಮಾಡಿಕೊಂಡು ಪ್ರಕಾಶ್ ರೈ ಕುಟುಂಬದೊಂದಿಗೆ ದೇಗುಲಗಳ ದರ್ಶನ ಮಾಡುತ್ತಿದ್ದಾರೆ.
ಪ್ರಕಾಶ್ ಮತ್ತು ಪತ್ನಿ ಪೋನಿಯ ಪುತ್ರ ವೇದಾಂತ್. 2010ರ ಆಗಸ್ಟ್‍ನಲ್ಲಿ ಪ್ರಕಾಶ್ ರೈ ಮತ್ತು ಪೋನಿ ಮದುವೆಯಾಗಿದ್ದರು. ಈ ಹಿಂದೆಯೇ ಮದುವೆಯಾಗಿದ್ದ ಪ್ರಕಾಶ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!